ಉಗುರು ಹಳದಿಗಟ್ಟುವುದಕ್ಕೆ ಕಾರಣ ಮತ್ತು ಪರಿಹಾರಗಳು

ಉಗುರು ಸುಂದರವಾಗಿ ಇರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ನಮ್ಮ ಉಗುರು ಹಳದಿಗಟ್ಟುವುದು ಇಲ್ಲವೇ ತುಂಡಾಗುವುದರಿಂದ ಅದು ಅಸಹ್ಯವಾಗಿ ಕಾಣಬಹುದು. ಆದರೆ ಉಗುರು ಹಳದಿಗಟ್ಟುವುದಕ್ಕೂ ಕಾರಣವಿದೆ.

Photo Credit: Instagram, WD, AI Image

ಉಗುರಿನ ಬೆಳವಣಿಗೆ ಚೆನ್ನಾಗಿ ಆಗಬೇಕೆಂದರೆ ದೇಹದಲ್ಲಿ ವಿಟಮಿನ್ ಅಂಶ ಸಾಕಷ್ಟಿರಬೇಕು

ಕ್ಯಾಲ್ಶಿಯಂ, ಕಬ್ಬಿಣದಂಶ, ವಿಟಮಿನ್ ಡಿ ಅಂಶ ದೇಹಕ್ಕೆ ಸಿಗುವಂತೆ ನೋಡಿಕೊಳ್ಳಬೇಕು

ಮಧುಮೇಹದಂತಹ ಆರೋಗ್ಯ ಸಮಸ್ಯೆಯಿದ್ದರೆ ಉಗುರು ಹಳದಿಗಟ್ಟುತ್ತದೆ

ಉಗುರು ಕಡಿಯುವ ಅಭ್ಯಾಸವಿದ್ದಲ್ಲಿ ಫಂಗಸ್ ಅಥವಾ ಉಗುರಿಗೆ ಹಾನಿಯಾಗಿ ಬಣ್ಣರಹಿತವಾಗಬಹುದು

ಅಡುಗೆ ಸೋಡಾ ಅಥವಾ ರಾಸಾಯನಿಕಗಳನ್ನು ಹೆಚ್ಚು ಸ್ಪರ್ಶಿಸಲು ಹೋಗಬೇಡಿ

ಥೈರಾಯ್ಡ್ ಅಥವಾ ಕಾಮಾಲೆ ರೋಗದಿಂದಾಗಿಯೂ ಉಗುರು ಹಳದಿಗಟ್ಟಬಹುದು

ಉಗುರನ್ನು ಆಗಾಗ ಕತ್ತರಿಸಿ ಬ್ರಷ್ ಬಳಸಿ ತೊಳೆದು ಶೇಪ್ ಮಾಡಿಕೊಳ್ಳಿ

ಗುಲಾಬಿ ಗಿಡ ನೆಡಲು ಟಿಪ್ಸ್

Follow Us on :-