ಚಳಿಗಾಲದಲ್ಲಿ ಸಿಗುವ ಈ ಹಣ್ಣುಗಳ ಉಪಯೋಗಗಳೇನು

ಚಳಿಗಾಲದಲ್ಲಿ ಕೆಲವು ಹಣ್ಣುಗಳ ಸೀಸನ್ ಆಗಿರುತ್ತದೆ. ಈ ಕಾಲದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಲಲು ಯಾವೆಲ್ಲಾ ಹಣ್ಣುಗಳು ಬೆಸ್ಟ್, ಯಾವ ರೀತಿ ಉಪಯೋಗಿ ಎಂದು ನೋಡೋಣ.

Photo Credit: Instagram

ಚಳಿಗಾಲದಲ್ಲಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಹಣ್ಣು ಸೇವನೆ ಮಾಡಬೇಕು

ಆಪಲ್, ಕಿವೀ ಹಣ್ಣು, ದ್ರಾಕ್ಷಿ, ಆರೆಂಜ್, ಸ್ಟ್ರಾಬೆರಿ ಚಳಿಗಾಲದ ಸೀಸನಲ್ ಹಣ್ಣುಗಳು

ಚಳಿಗಾಲದ ಸೀಸನಲ್ ಹಣ್ಣುಗಳಿಂದ ಕೊಲೆಸ್ಟ್ರಾಲ್ ಅಂಶ, ಉರಿಯೂತಗಳು ಕಡಿಮೆಯಾಗುತ್ತದೆ

ವಿಟಮಿನ್ ಸಿ ಅಂಶವಿರುವ ಹಣ್ಣುಗಳು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಚಳಿಗಾಲದ ಹಣ್ಣುಗಳಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಹೆಚ್ಚಿದ್ದು ಕ್ಯಾನ್ಸರ್ ನಿರೋಧಕವಾಗಿದೆ

ಚಳಿಗಾಲದ ಹಣ್ಣುಗಳಲ್ಲಿರುವ ವಿಟಮಿನ್ ಇ ಅಂಶ ಕಣ್ಣುಗಳ ಸಂರಕ್ಷಣೆ ಮಾಡುತ್ತವೆ

ಚಳಿಗಾಲದಲ್ಲಿ ಸಿಗುವ ಬೆರಿ ಹಣ್ಣುಗಳು ಸ್ಮರಣ ಶಕ್ತಿ ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ.

ಸ್ನಾನಕ್ಕೆ ಹೀಟರ್ ಬಳಸುವವರು ಈ ಟಿಪ್ಸ್ ಪಾಲಿಸಲೇಬೇಕು

Follow Us on :-