ಆಲ್ಝೈಮರ್ನ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಸಾಮಾನ್ಯ ಲಕ್ಷಣವೆಂದರೆ ಮೆಮೊರಿ ಸಮಸ್ಯೆಗಳು. ಇನ್ನೂ ಕೆಲವು ಮೂಲಭೂತ ಚಿಹ್ನೆಗಳನ್ನು ತಿಳಿಯೋಣ.