ಟೂತ್ ಪೇಸ್ಟ್ ಬೇರೆ ಯಾವೆಲ್ಲಾ ಕಾರಣಕ್ಕೆ ಬಳಸಬಹುದು

ಟೂತ್ ಪೇಸ್ಟ್ ಬಳಸಿ ಹಲ್ಲುಜ್ಜುವ ಕೆಲಸವನ್ನು ನಾವೆಲ್ಲರೂ ಮಾಡುತ್ತೇವೆ. ಆದರೆ ನಾವು ಪ್ರತಿನಿತ್ಯ ಹಲ್ಲು ಕ್ಲೀನ್ ಮಾಡಲು ಬಳಸುವ ಟೂತ್ ಪೇಸ್ಟ್ ನ್ನು ಬೇರೆ ಯಾವೆಲ್ಲಾ ಕಾರಣಕ್ಕೆ ಬಳಸಬಹುದು ನೋಡಿ.

Photo Credit: AI image

ಹಲ್ಲು ಕ್ಲೀನ್ ಮಾಡುವ ಹೊರತಾಗಿಯೂ ಟೂತ್ ಪೇಸ್ಟ್ ಉಪಯುಕ್ತವಾಗಿದೆ

ಬೆಂಕಿ ಅಥವಾ ಬಿಸಿ ತಗುಲಿ ಕೈ ಸುಟ್ಟುಕೊಂಡಿದರೆ ತಕ್ಷಣ ಟೂತ್ ಪೇಸ್ಟ್ ಹಚ್ಚಬಹುದು

ಮಕ್ಕಳಲ್ಲಿ ಸೊಳ್ಳೆ ಕಚ್ಚಿದ್ದರೆ ಆ ಜಾಗ ಊದಿಕೊಳ್ಳದಂತೆ ಟೂತ್ ಪೇಸ್ಟ್ ಹಚ್ಚಿ

ಉಗುರುಗಳು ತೂತು ಬಿದ್ದು ಕೆಸರು ತುಂಬುತ್ತಿದ್ದರೆ ಆ ಜಾಗಕ್ಕೆ ಟೂತ್ ಪೇಸ್ಟ್ ಫಿಲ್ ಮಾಡಬಹುದು

ಬೆಳ್ಳಿ ಪಾತ್ರೆ ಸಾಮಾನು ಫಳ ಫಳ ಹೊಳೆಯಬೇಕಾದರೆ ಟೂತ್ ಪೇಸ್ಟ್ ಬಳಸಿ ತೊಳೆದುಕೊಳ್ಳಿ

ನೆಲದಲ್ಲಿ ಕಾಫಿ, ಟೀಯಂತಹ ಪದಾರ್ಥ ಬಿದ್ದು ಕಲೆಯಾಗಿದ್ದರೆ ಟೂತ್ ಪೇಸ್ಟ್ ಬಳಸಿ

ಗೋಡೆಯಲ್ಲಿ ಬಣ್ಣದ ಪೆನ್ಸಿಲ್ ನಿಂದ ಕಲೆ ತೆಗೆಯಲು ಟೂತ್ ಪೇಸ್ಟ್ ಹಚ್ಚಿ ಒರೆಸಿ

ಅಡುಗೆ ಮಾಡುವಾಗ ಕಿಟಿಕಿ ತೆರೆಯಲೇಬೇಕು ಯಾಕೆ

Follow Us on :-