ಮಕ್ಕಳು ಸರಿಯಾದ ವಯಸ್ಸಿಗೆ ಮಾತನಾಡಲು ಶುರು ಮಾಡದೇ ಇದ್ದಾಗ ಹಿರಿಯರು ಬಜೆ ನೀಡಲು ಸಲಹೆ ನೀಡುತ್ತಾರೆ.
Photo credit: Instagramಶುಂಠಿ ಮತ್ತು ಬಜೆ ಅಕ್ಕ-ತಂಗಿಯರಂತೆ. ಬೇರಿನ ರೂಪದಲ್ಲಿ ಸಿಗುವ ಬಜೆಯಿಂದ ಮಕ್ಕಳಿಗೆ ಅನೇಕ ಉಪಯೋಗವಿದೆ.
ಚಿಕ್ಕಮಕ್ಕಳಲ್ಲಿ ಸ್ಮರಣ ಶಕ್ತಿ, ವಾಕ್ ಸಾಮರ್ಥ್ಯ ಹೆಚ್ಚಿಸಲು ಬಳಸುವ ಬಜೆಯ ಉಪಯುಕ್ತಕತೆ ಏನು ಎಂಬುದನ್ನು ನೋಡೋಣ.
ಚಿಕ್ಕಮಕ್ಕಳಲ್ಲಿ ಸ್ಮರಣ ಶಕ್ತಿ, ವಾಕ್ ಸಾಮರ್ಥ್ಯ ಹೆಚ್ಚಿಸಲು ಬಳಸುವ ಬಜೆಯ ಉಪಯುಕ್ತಕತೆ ಏನು ಎಂಬುದನ್ನು ನೋಡೋಣ.