ಸೀಸನಲ್ ಹಣ್ಣು, ತರಕಾರಿ ಸೇವಿಸಿ

ಹೆಚ್ಚಿನವರಿಗೆ ತಮ್ಮ ದೇಹ ತೂಕದ್ದೇ ಚಿಂತೆಯಾಗಿರುತ್ತದೆ. ಬೇಗನೇ ತೂಕ ಕಳೆದುಕೊಳ್ಳಲು ಯಾವ ದಾರಿಯಿದೆ ಎಂದು ಹುಡಕುತ್ತಿರುತ್ತಾರೆ.

Photo credit:Twitter, facebook

ಹೆಚ್ಚು ಜಗಿಯುವ ಆಹಾರ ಸೇವಿಸಿ

ನಿಜವಾಗಿ ನಿಮ್ಮ ದೇಹ ತೂಕವನ್ನು ಸಮಗೊಳಿಸುವುದು ನಿಮ್ಮ ಕೈಯಲ್ಲೇ ಇದೆ. ಇದಕ್ಕೆ ಕೆಲವೊಂದು ಆಹಾರದ ಕಟ್ಟು ನಿಟ್ಟು ಮಾಡಿದರೆ ಸಾಕು.

ಕಾಫಿ, ಟೀ ಬಿಡಿ

ಹೆಚ್ಚಿನವರ ಆಹಾರ ಮತ್ತು ಜೀವನಶೈಲಿಯಿಂದಾಗಿ ದೇಹ ತೂಕ ಹೆಚ್ಚುತ್ತದೆ. ಹಾಗಿದ್ದರೆ ಬೇಗನೇ ತೂಕ ಇಳಿಸಿಕೊಳ್ಳಲು ಯಾವ ಆಹಾರ ಸೇವಿಸಬೇಕು? ಇಲ್ಲಿ ನೋಡಿ.

ಲೈಟ್ ಫುಡ್ ತೆಗೆದುಕೊಳ್ಳಿ

ಹೆಚ್ಚು ನೀರು ಕುಡಿಯಿರಿ

ಆಹಾರ ಸೇವನೆ ನಂತರ 10 ನಿಮಿಷ ವಾಕ್

ಫ್ರೆಶ್ ಜ್ಯೂಸ್ ಸೇವಿಸಿ

ಎಣ್ಣೆಯುಕ್ತ ಆಹಾರ ಕಡಿಮೆ ಮಾಡಿ

ಹೆಚ್ಚಿನವರ ಆಹಾರ ಮತ್ತು ಜೀವನಶೈಲಿಯಿಂದಾಗಿ ದೇಹ ತೂಕ ಹೆಚ್ಚುತ್ತದೆ. ಹಾಗಿದ್ದರೆ ಬೇಗನೇ ತೂಕ ಇಳಿಸಿಕೊಳ್ಳಲು ಯಾವ ಆಹಾರ ಸೇವಿಸಬೇಕು? ಇಲ್ಲಿ ನೋಡಿ.

ಕಹಿ ಹಾಗಲಕಾಯಿಯಿಂದ ಸಿಹಿಯಾದ ಲಾಭಗಳು

Follow Us on :-