ಮಾರುಕಟ್ಟೆಯಿಂದ ತಂದ ಮೀನು ಒಂದೇ ದಿನದಲ್ಲಿ ಮುಗಿದಿಲ್ಲವೆಂದರೆ ಅದನ್ನು ಸಂರಕ್ಷಿಸಿಡಬೇಕಾಗುತ್ತದೆ. ಆದರೆ ಸರಿಯಾದ ಕ್ರಮದಲ್ಲಿ ಸಂರಕ್ಷಿಸದೇ ಇದ್ದರೆ ಮೀನು ಹಾಳಾಗಬಹದು. ಮೀನು ಫ್ರೆಶ್ ಆಗಿಡಲು ಇಲ್ಲಿದೆ ಟಿಪ್ಸ್.
Photo Credit: AI image
ಮೀನು ತಂದ ತಕ್ಷಣ ಅದನ್ನು ಚೆನ್ನಾಗಿ ತೊಳೆದುಕೊಂಡು ನೀರು ಆರಲು ಬಿಡಿ
ನೀರು ಆರಿದ ಬಳಿಕ ಅದನ್ನು ಪ್ಲಾಸ್ಟಿಕ್ ಕವರ್ ಅಥವಾ ಗಾಳಿಯಾಡದ ಬಾಕ್ಸ್ ನಲ್ಲಿ ಹಾಕಿಡಿ
ಇದನ್ನು ಫ್ರಿಜ್ ನ ಫ್ರೀಜರ್ ನಲ್ಲಿ ಗಾಳಿಯಾಡದಂತೆ ಇಟ್ಟುಕೊಂಡರೆ ಹಾಳಾಗದು
ಫ್ರೆಶ್ ಮೀನು ತಂದರೆ ಅದನ್ನು ಬಿಸಿಲಿಗೆ ಒಣ ಹಾಕಿ ಕೆಲವು ದಿನಗಳವರೆಗೆ ಇಟ್ಟುಕೊಳ್ಳಬಹುದು
ಮೀನನ್ನು ಫ್ರಿಡ್ಜ್ ನಲ್ಲಿಡುವಾಗ ಅದರ ಕವರ್ ಮೇಲೆ ಐಸ್ ಪ್ಯಾಕ್ ಇಟ್ಟುಕೊಳ್ಳಿ
ಆಗಾಗ ಈ ಐಸ್ ಪ್ಯಾಕ್ ಅಥವಾ ಕ್ಯೂಬ್ ಗಳನ್ನು ಬದಲಾಯಿಸುತ್ತಿರಬೇಕು
ಬೇಯಿಸದ ಮೀನನ್ನು 1-3 ದಿನಗಳೊಳಗಾಗಿ ಉಪಯೋಗಿಸುವುದು ಆರೋಗ್ಯಕ್ಕೆ ಉತ್ತಮ