ಹೊಸ ಸ್ಟೀಲ್ ಪಾತ್ರೆ ಬಳಸುವ ಮುನ್ನ ಹೀಗೆ ಮಾಡಿ

ಹೊಸದಾಗಿ ಖರೀದಿಸಿ ತಂದ ಸ್ಟೀಲ್ ಪಾತ್ರೆಯನ್ನು ಹಾಗೆಯೇ ಒಲೆಯ ಮೇಲಿಟ್ಟು ಬಳಕೆ ಶುರು ಮಾಡಬೇಡಿ. ಇದನ್ನು ಬಳಸುವ ಮೊದಲು ಈ ಟಿಪ್ಸ್ ಪಾಲಿಸಿ.

Photo Credit: Instagram

ಸ್ಟೀಲ್ ಪಾತ್ರೆಯನ್ನು ತಂದ ತಕ್ಷಣ ಚೆನ್ನಾಗಿ ತೊಳೆದು ಬಳಸಬೇಕು

ಹದ ಬಿಸಿ ನೀರು, ಸೋಪ್ ಮತ್ತು ವಿನೇಗರ್ ಬಳಸಿ ತೊಳೆದುಕೊಳ್ಳಿ

ಇದರಿಂದ ಅದರಲ್ಲಿರುವ ರಾಸಾಯನಿಕ ಅಂಶಗಳು ಕಡಿಮೆಯಾಗುತ್ತದೆ

ಹೊಸ ಪಾತ್ರೆಯಲ್ಲಿ ನೀರು ಹಾಕಿ ಕುದಿಸಿ ಚೆಲ್ಲಿದ ಬಳಿಕ ಬಳಕೆ ಮಾಡಿ

ಹೊಸ ಪಾತ್ರೆಗೆ ಸ್ಟೀಲ್ ಸ್ಕ್ರಬರ್ ಬಳಸಿ ಉಜ್ಜಲು ಹೋದರೆ ಕಲೆಯಾಗಬಹುದು

ಹೊಸ ಪಾತ್ರೆಯಲ್ಲಿ ಮಧ್ಯಮ ಉರಿಯಲ್ಲಿ ಆಹಾರ ಬಿಸಿ ಮಾಡಿದರೆ ಕಲೆಯಾಗದು

ಕ್ಲೋರಿನ್ ಅಂಶ ಬಳಸಿ ಹೊಸ ಸ್ಟೀಲ್ ಪಾತ್ರೆ ಕ್ಲೀನ್ ಮಾಡಿದರೆ ಹಾಳಾಗಬಹುದು

ದೇವಸ್ಥಾನ ಶೈಲಿಯಲ್ಲಿ ಚೀನಿಕಾಯಿ ಸಾಂಬಾರ್ ರೆಸಿಪಿ

Follow Us on :-