ಕಾಲಿಫ್ಲವರ್ ನಿಂದ ಹುಳ ತೆಗೆಯಲು ಸೂಪರ್ ಐಡಿಯಾ

ಕಾಲಿಫ್ಲವರ್ ನಲ್ಲಿ ಕಣ್ಣಿಗೆ ಕಾಣದಂತೆ ಹುಳಗಳಿರುವುದು ಸಹಜ. ಆದರೆ ಇದನ್ನು ಬಳಸುವ ಮೊದಲು ಹುಳ ಹೋಗುವಂತೆ ಕ್ಲೀನ್ ಮಾಡಲು ಇಲ್ಲಿದೆ ಸೂಪರ್ ಐಡಿಯಾ.

Photo Credit: Instagram

ಕಾಲಿಫ್ಲವರ್ ನಲ್ಲಿ ಬಿಳಿ ಮತ್ತು ಹಸಿರು ಬಣ್ಣದ ಚಿಕ್ಕ ಹುಳಗಳಿರುತ್ತವೆ

ಕಾಲಿಫ್ಲವರ್ ನ್ನು ಎಸಳುಗಳನ್ನಾಗಿ ಮಾಡಿಟ್ಟುಕೊಳ್ಳಿ

ಈಗ ಒಂದು ಅಗಲವಾದ ಬೌಲ್ ನಲ್ಲಿ ನೀರು ಹಾಕಿ

ಇದಕ್ಕೆ ಭರ್ತಿ ಎರಡು ಸ್ಪೂನ್ ಅರಿಶಿನವನ್ನು ಸೇರಿಸಿ ಕಲಸಿಕೊಳ್ಳಿ

ಈ ನೀರಿಗೆ ಬಿಡಿಸಿಟ್ಟುಕೊಂಡ ಕಾಲಿಫ್ಲವರ್ ಹೋಳು ಹಾಕಿ

ಅರಿಶಿನದ ನೀರು ಕಾಲಿಫ್ಲವರ್ ನಲ್ಲಿರುವ ಹುಳಗಳನ್ನು ಸಾಯಿಸುತ್ತದೆ

ಅರ್ಧಗಂಟೆ ಬಿಟ್ಟು ನೀರು ಚೆಲ್ಲಿ ಶುದ್ಧ ನೀರಿನಿಂದ ಕಾಲಿಫ್ಲವರ್ ತೊಳೆದುಕೊಳ್ಳಿ

ಅಡುಗೆಗೆ ಉಪ್ಪು ಹೆಚ್ಚಾದ್ರೆ ಈ ಟ್ರಿಕ್ ಮಾಡಿ ನೋಡಿ

Follow Us on :-