ಮಧುಮೇಹ ಅಥವಾ ಡಯಾಬಿಟಿಸ್ ಬಂದರೆ ತೂಕ ಇಳಿಕೆಯಾಗುವುದು ಒಂದು ಪ್ರಮುಖ ಲಕ್ಷಣವಾಗಿದೆ. ಆದರೆ ಕೆಲವರಿಗೆ ಮಧುಮೇಹವಿದ್ದರೂ ತೂಕ ಹೆಚ್ಚಳವಿರುತ್ತದೆ. ಹಾಗಿದ್ದರೆ ಮಧುಮೇಹಿಗಳು ತೂಕ ಇಳಿಕೆಗೆ ಏನು ಮಾಡಬೇಕು?
Photo Credit: Instagram, AI image
ಮಧುಮೇಹಿಗಳು ಸಕ್ಕರೆ, ಸಂಸ್ಕರಿತ ಆಹಾರ ಸೇವನೆಯನ್ನು ಕಡಿಮೆ ಮಾಡಬೇಕು
ನಿಯಮಿತವಾಗಿ ಎಕ್ಸರ್ ಸೈಝ್ ಮಾಡುತ್ತಿದ್ದರೆ ತೂಕ ಇಳಿಕೆಯಾಗುತ್ತದೆ
ಮಧುಮೇಹಿಗಳಿಗೆ ಹಸಿವು ತಡೆಯಲು ಕಷ್ಟ, ಕ್ಯಾಲೊರಿ ಕಡಿಮೆಯಿರುವ ಆಹಾರವನ್ನು ತೆಗೆದುಕೊಳ್ಳಿ
ಕ್ಯಾಲೊರಿ ಡ್ರಿಂಕ್ಸ್ ಗಳಿಗಿಂತ ಹೆಚ್ಚು ನೀರು ಮತ್ತು ಕಡಿಮೆ ಆಹಾರ ಸೇವನೆ ಮಾಡುವುದು ಉತ್ತಮ
ಯಾವುದೇ ಕಾರಣಕ್ಕೂ ಊಟ ಬಿಡುವುದು ಅಥವಾ ಊಟದ ಪ್ರಮಾಣವನ್ನು ತೀರಾ ಕಡಿಮೆ ಮಾಡಬೇಡಿ
ಮಧುಮೇಹಿಗಳು ಒಮ್ಮಿಂದಲೇ ತೂಕ ಇಳಿಸುವ ಬದಲು ಸ್ವಲ್ಪ ಸ್ವಲ್ಪವೇ ತೂಕ ಇಳಿಕೆ ಮಾಡುತ್ತಾ ಬರಬೇಕು