ಸೌಂದರ್ಯ ಹೆಚ್ಚಿಸುವ ಉಗುರು

ಸುಂದರವಾಗಿ ಕಾಣಬೇಕಾದರೆ ನಮ್ಮ ಉಗುರಿನ ಸೌಂದರ್ಯ ಕಾಪಾಡುವುದೂ ಮುಖ್ಯ. ಸುಂದರ ಉಗುರುಗಳಿಗೆ ಏನು ಮಾಡಬೇಕು?

WD

ಉಗುರು ಸ್ವಚ್ಛವಾಗಿರಬೇಕು

ಉಗುರು ಸುಂದರವಾಗಿರಬೇಕಾದರೆ ಅದನ್ನೂ ಸೂಕ್ತ ರೀತಿಯಲ್ಲಿ ಪೋಷಿಸಬೇಕಾಗುತ್ತದೆ. ಮೊದಲನೆಯದಾಗಿ ಉಗುರು ಕಡಿಯುವ ಅಭ್ಯಾಸ ಬಿಡಬೇಕಾಗುತ್ತದೆ.

ಉಗುರು ಹದವಾಗಿ ಕತ್ತರಿಸಿ

ನಮ್ಮ ಕೈ ಮತ್ತು ಕಾಲು ಬೆರಳಿನ ಉಗುರುಗಳು ಸುಂದರವಾಗಿ ಕಾಣಬೇಕಾದರೆ ಏನು ಟಿಪ್ಸ್ ಫಾಲೋ ಮಾಡಬೇಕು ನೋಡಿ.

ಉಗುರು ಕಡಿಯುವುದನ್ನು ಬಿಡಿ

ಉಗುರಿನ ಅಡಿ ಭಾಗವನ್ನೂ ಸ್ವಚ್ಛವಾಗಿಡಿ

ಸೂಕ್ತ ನೈಲ್ ಪಾಲಿಶ್ ಹಾಕಿಕೊಳ್ಳಿ

ಕೈ ಒಣಗಿಸುತ್ತಿರಿ

ಕೈಗಳಲ್ಲಿ ತೇವಾಂಶವಿರುವಂತೆ ನೋಡಿಕೊಳ್ಳಿ

ನಮ್ಮ ಕೈ ಮತ್ತು ಕಾಲು ಬೆರಳಿನ ಉಗುರುಗಳು ಸುಂದರವಾಗಿ ಕಾಣಬೇಕಾದರೆ ಏನು ಟಿಪ್ಸ್ ಫಾಲೋ ಮಾಡಬೇಕು ನೋಡಿ.

ಹಸಿವು ಹೆಚ್ಚಿಸಲು ಈ ಆಹಾರ ಸೇವಿಸಿ

Follow Us on :-