ಚಳಿಗಾಲದಲ್ಲಿ ಟೆರೇಸ್ ನಲ್ಲಿ ಬೆಳೆಯಬಹುದಾದ ತರಕಾರಿಗಳು

ಚಳಿಗಾಲದಲ್ಲಿ ಕೆಲವೊಂದು ತರಕಾರಿ, ಗಿಡಗಳು ಚೆನ್ನಾಗಿ ಬೆಳೆಯುತ್ತವೆ. ಶೈತ್ಯ ಹವಾಮಾನದಲ್ಲಿ ಚೆನ್ನಾಗಿ ಬೆಳೆಯಬಹುದಾದ ತರಕಾರಿಗಳು ಯಾವುವು ಎಂದು ಇಲ್ಲಿ ನೋಡಬಹುದು.

Photo Credit: Instagram, Facebook

ಶೈತ್ಯ ಹವಾಗುಣದಲ್ಲಿ ಬೆಳೆಯಲು ಟೊಮೆಟೊ ಅತ್ಯಂತ ಯೋಗ್ಯ ತರಕಾರಿಯಾಗಿದೆ

ಕ್ಯಾಬೇಜ್ ಅಥವಾ ಹೂಕೋಸಿನಂತಹ ತರಕಾರಿಯನ್ನು ಚಳಿಗಾಲದಲ್ಲಿ ದೊಡ್ಡ ಪಾಟ್ ನಲ್ಲಿಟ್ಟು ಬೆಳೆಯಬಹುದು

ಹೆಚ್ಚು ಮಳೆಯೂ ಬೇಡ, ಹೆಚ್ಚು ಬಿಸಿಲೂ ಬೇಡದ ಕೊತ್ತಂಬರಿ ಸೊಪ್ಪನ್ನು ಚಳಿಗಾಲದಲ್ಲಿ ಬೆಳೆಯಬಹುದು

ಬೀಟ್ ರೂಟ್ ನಂತಹ ಗೆಡ್ಡೆ ತರಕಾರಿಯನ್ನು ಪಾಟ್ ನಲ್ಲಿ ಚಳಿಗಾಲದಲ್ಲಿ ಬೆಳೆಯಬಹುದು

ಬೀನ್ಸ್ ಅಥವಾ ಬಟಾಣಿಯಂತಹ ಕೋಡು ತರಕಾರಿಯನ್ನು ಚಳಿಗಾಲದಲ್ಲಿ ಬೆಳೆಯುವುದು ಬೆಸ್ಟ್

ಕ್ಯಾರೆಟ್ ಕೂಡಾ ಶೈತ್ಯ ಹವಾಗುಣದಲ್ಲಿ ಬೆಳೆಯಲು ಉತ್ತಮವಾಗಿದ್ದು ಚಳಿಗಾದಲ್ಲಿ ಬೆಳೆಯಬಹುದು

ಅದೇ ರೀತಿ ಮೂಲಂಗಿಯನ್ನೂ ಚಳಿಗಾಲದಲ್ಲಿ ತಂಪು ಹವಾಗುಣವಿರುವಾಗ ಬೆಳೆಯುವುದು ಉತ್ತಮ

ಬಂಬೂ ಬಿರಿಯಾನಿ ತಿನ್ನುವುದರಿಂದ ಏನಾಗುತ್ತದೆ ಇಲ್ಲಿ ನೋಡಿ

Follow Us on :-