ಬೆಂಗಳೂರಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳ ಹಾವಳಿಯಿಂದ ಜನರಂತೂ ಬೇಸತ್ತು ಹೋಗಿದ್ದಾರೆ. ನಿತ್ಯ ನಾಯಿಗಳ ಕಾಟದಿಂದ ಜನರಂತೂ ಭಯಭೀತಗೊಂಡಿದ್ದಾರೆ