ದೇಹದಲ್ಲಿ ಝಿಂಕ್ ಅಂಶ ಕಡಿಮೆಯಾಗಿರುವುದರ ಲಕ್ಷಣಗಳು

ನಮ್ಮ ದೇಹಕ್ಕೆ ಎಲ್ಲಾ ರೀತಿಯ ವಿಟಮಿನ್ ಗಳು ಅಗತ್ಯ. ಶರೀರದಲ್ಲಿ ಝಿಂಕ್ ಅಂಶ ಕಡಿಮೆಯಾದಾಗ ಯಾವೆಲ್ಲಾ ರೀತಿಯ ಸಮಸ್ಯೆಗಳು ಬರಬಹುದು ಎಂದು ನೋಡೋಣ.

credit: social media

ಅತಿಯಾಗಿ ಕೂದಲು ಉದುರುತ್ತಿದ್ದರೆ ಝಿಂಕ್ ಅಂಶ ಕಡಿಮೆಯಾಗಿದೆ ಎಂದು ಅರ್ಥ

ಚರ್ಮ ಮತ್ತು ಕೂದಲಿನ ಬಣ್ಣದಲ್ಲಿ ವ್ಯತ್ಯಾಸವಾಗಿದ್ದರೆ ಝಿಂಕ್ ಅಂಶದ ಕೊರತೆಯ ಲಕ್ಷಣಗಳು

ಅಕಾಲಿಕವಾಗಿ ಕಣ್ಣಿನ ಸಮಸ್ಯೆಗಳು ಬರುವುದಕ್ಕೂ ಝಿಂಕ್ ಕೊರತೆಯೇ ಕಾರಣವಾಗುತ್ತದೆ

ಬೇಗನೇ ಸೋಂಕು ರೋಗಗಳು ಬರುತ್ತಿದ್ದರೆ ಝಿಂಕ್ ಅಂಶ ಕಡಿಮೆಯಾಗಿದೆ ಎಂದು ಅರ್ಥ

ಶರೀರದಲ್ಲಿ ಯಾವುದೇ ಭಾಗದಲ್ಲಿ ಗಾಯಗಳಾದರೂ ಬೇಗನೇ ವಾಸಿಯಾಗದಿದ್ದರೆ

ನಾಲಿಗೆಗೆ ಎಂದಿನ ರುಚಿ ತಿಳಿಯದೇ ಇದ್ದರೆ, ಮೂಗಿಗೆ ವಾಸನೆ ತಿಳಿಯದೇ ಇದ್ದರೆ

ಬೇಧಿಯಂತಹ ಅಜೀರ್ಣದ ಸಮಸ್ಯೆಗಳು ಬಂದರೆ ಝಿಂಕ್ ಅಂಶ ಕಡಿಮೆಯಾಗಿದೆ ಎಂದು ಅರ್ಥ

ಗ್ಯಾಸ್ಟ್ರಿಕ್ ಸಮಸ್ಯೆಗೆ ನೈಸರ್ಗಿಕ ಪರಿಹಾರ

Follow Us on :-