ಸಿಹಿಗೆಣಸಿನಲ್ಲಿ ಅನೇಕ ಪೋಷಕಾಂಶಗಳಿವೆ. ಆದರೆ ಕೆಲವು ವೈದ್ಯಕೀಯ ಪರಿಸ್ಥಿತಿ ಇರುವವರು ಸಿಹಿಗೆಣಸನ್ನು ತಿನ್ನಬಾರದು. ಯಾರು ಏನು ತಿನ್ನಬಾರದು ಎಂಬುದನ್ನು ಕಂಡುಹಿಡಿಯೋಣ.