ಲಿವರ್ ಸಮಸ್ಯೆಯ ಹಂತಗಳು ಹೀಗಿರುತ್ತವೆ

ಇಂದು ವಿಶ್ವ ಲಿವರ್ ಡೇ. ಇತ್ತೀಚೆಗಿನ ದಿನಗಳಲ್ಲಿ ಅನೇಕರಿಗೆ ಕಾಡುತ್ತಿರುವ ಗಂಭೀರ ಸಮಸ್ಯೆಗಳಲ್ಲಿ ಪಿತ್ತಜನಾಂಕದ ಸಮಸ್ಯೆಯೂ ಒಂದು.ಲಿವರ್ ಸಮಸ್ಯೆಯ ವಿವಿಧ ಹಂತಗಳು ಯಾವುವು ನೋಡೋಣ.

credit: social media

ಲಿವರ್, ವಿಷಕಾರಿ ಅಂಶವನ್ನು ಹೊರಹಾಕಿ ದೇಹದ ಕಾರ್ಯನಿರ್ವಹಣೆ ಸುಗಮವಾಗಿಸುತ್ತದೆ

ಲಿವರ್ ಸಮಸ್ಯೆಯಾದಾಗ ಕೆಳ ಹೊಟ್ಟೆಯಲ್ಲಿ ನೋವು, ತುರಿಕೆ, ಊದಿಕೊಳ್ಳುವುದು ಕಾಣಿಸಿಕೊಳ್ಳಬಹುದು.

ಲಿವರ್ ಸಮಸ್ಯೆಯಲ್ಲಿ ಹೆಪಟೈಟಿಸ್ ಮೊದಲ ಹಂತವಾಗಿದ್ದು ಮೊದಲು ಉರಿಯೂತ ಸಂಭವಿಸುತ್ತದೆ

ಎರಡನೆಯ ಹಂತದಲ್ಲಿ ಲಿವರ್ ಸುತ್ತ ಪದರವೊಂದು ಬೆಳೆಯುತ್ತದೆ, ಪೋಷಕಾಂಶ ಹೀರಿಕೊಳ್ಳುವಿಕೆ ತಡೆಯುತ್ತದೆ

ಸಿರ್ ಹೋಸಿಸ್ ಎಂಬುದು ಮೂರನೆಯ ಹಂತವಾಗಿದ್ದು, ಇದು ಲಿವರ್ ಕಾರ್ಯನಿರ್ವಹಣೆಗೆ ಅಡ್ಡಿಮಾಡುತ್ತದೆ

ಲಿವರ್ ಫೈಲ್ಯೂರ್ ಎಂಬುದು ನಾಲ್ಕನೆಯ ಹಂತವಾಗಿದ್ದು, ಇದು ಮಾರಣಾಂತಿಕವಾಗಬಹುದು

ಇಂತಹ ಸಂದರ್ಭದಲ್ಲಿ ತಡಮಾಡದೇ ತಜ್ಞ ವೈದ್ಯರನ್ನು ಭೇಟಿಯಾಗಿ ಸೂಕ್ತ ಸಲಹೆ ಪಡೆಯಿರಿ.

ಬೇಸಿಗೆಯಲ್ಲಿ ಕಾಡುವ ಮಲಬದ್ಧತೆಗೆ ಪರಿಹಾರ

Follow Us on :-