ದೇಹದ ದುರ್ಗಂಧ ಹೋಗಲು ಸಿಂಪಲ್ ಟ್ರಿಕ್ಸ್

ಬೇಸಿಗೆಯಲ್ಲಿ ವಿಪರೀತ ಬೆವರಿನಿಂದಾಗಿ ದೇಹ ದುರ್ಗಂಧ ಬೀರುವುದು ಸಹಜ. ಇದನ್ನು ಹೋಗಲಾಡಿಸಲು ಈ ಸಿಂಪಲ್ ಟ್ರಿಕ್ಸ್ ಮಾಡಿ ನೋಡಿ.

Photo Credit: Instagram

ಬೇಸಿಗೆ ಕಾಲದಲ್ಲಿ ದಿನಕ್ಕೆ ಎರಡು ಬಾರಿ ಸ್ನಾನ ಕಡ್ಡಾಯ

ಸ್ನಾನಕ್ಕೆ ಮುಂಚೆ ದೇಹಕ್ಕೆ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳಿ

ಸ್ನಾನ ಮಾಡುವಾಗ ಕಂಕುಳ ಭಾಗಕ್ಕೆ ನಿಂಬೆ ಹೋಳಿನಿಂದ ಉಜ್ಜಿಕೊಳ್ಳಿ

ಸ್ನಾನದ ನೀರಿಗೆ ಎರಡು ಕಹಿಬೇವಿನ ಎಲೆ ಹಾಕಿ ಸ್ನಾನ ಮಾಡಿ

ಕಂಕುಳ ಭಾಗಕ್ಕೆ ಬೇಕಿಂಗ್ ಸೋಡಾ ಹಚ್ಚಿದರೆ ವಾಸನೆ ಹೋಗುವುದು

ಸಾಕಷ್ಟು ಪ್ರಮಾಣದಲ್ಲಿ ನೀರು ಸೇವನೆ ಮಾಡಿದರೆ ದುರ್ಗಂಧವಾಗದು

ನುಗ್ಗೆಕಾಯಿ ಪಲ್ಯ ಮಾಡುವುದು ಹೇಗೆ

Follow Us on :-