ಸಾರಿನಿಂದ ಹಿಡಿದು ಸಾಂಬಾರುವರೆಗೆ ನಾವು ಮಾಡುವ ಹೆಚ್ಚಿನ ಅಡುಗೆಯಲ್ಲಿ ಬಳಸುವ ಮೆಣಸೆಂದರೆ ಕೆಂಪು ಮೆಣಸು.
Photo Credit: Krishnaveni K.ಅನೇಕ ಆಹಾರ ಪದಾರ್ಥಗಳಲ್ಲಿ ಬಳಸುವ ಕೆಂಪು ಮೆಣಸಿನಲ್ಲಿ ಅನೇಕ ವಿಧಗಳಿವೆ. ಆದರೆ ಅದು ಕೊಡುವ ಘಮ ಅಡುಗೆಯ ರುಚಿ ಹೆಚ್ಚಿಸುತ್ತದೆ.
ಆದರೆ ಅತಿಯಾಗಿ ಕೆಂಪು ಮೆಣಸಿನ ಖಾರ ನಮ್ಮ ದೇಹಕ್ಕೆ ಒಳ್ಳೆಯದಲ್ಲ. ಕೆಂಪು ಮೆಣಸು ಸೇವನೆಯ ದುಷ್ಪರಿಣಾಮಗಳೇನು?
ಆದರೆ ಅತಿಯಾಗಿ ಕೆಂಪು ಮೆಣಸಿನ ಖಾರ ನಮ್ಮ ದೇಹಕ್ಕೆ ಒಳ್ಳೆಯದಲ್ಲ. ಕೆಂಪು ಮೆಣಸು ಸೇವನೆಯ ದುಷ್ಪರಿಣಾಮಗಳೇನು?