ಉಗುರಿನ ಕೊಳೆಯಿಂದ ಬರಬಹುದಾದ ಸಮಸ್ಯೆಗಳು

ಚಿಕ್ಕವರಿಂದಲೂ ನಮಗೆ ಉಗುರು ಕತ್ತರಿಸಬೇಕು, ಶುಚಿಯಾಗಿಟ್ಟುಕೊಳ್ಳಬೇಕು ಎಂದು ಅಧ್ಯಾಾಪಕರು ಪಾಠ ಮಾಡುತ್ತಲೇ ಬಂದಿದ್ದಾರೆ. ಯಾಕೆಂದರೆ ಉಗುರು ಶುಚಿಯಾಗದಿದ್ದರೆ ಅನೇಕ ಕಾಯಿಲೆಗಳಿಗೆ ಆಹ್ವಾನ ನೀಡಿದಂತೆ. ಉಗುರು ಕತ್ತರಿಸದಿದ್ದರೆ ಏನು ಸಮಸ್ಯೆಯಾಗುತ್ತದೆ ನೋಡಿ.

credit: social media

ಉಗುರುಗಳು ಉದ್ದವಾಗಿ, ಅಸಹ್ಯವಾಗಿ ಕಾಣುವಂತೆ ಬಿಟ್ಟುಕೊಳ್ಳುವ ಬದಲು ಕತ್ತರಿಸಿ ಶುಚಿಯಾಗಿಟ್ಟುಕೊಳ್ಳಬೇಕು.

ಚಿಕ್ಕ ಮಕ್ಕಳ ಉಗುರು ಕತ್ತರಿಸದೇ ಇದ್ದರೆ ಅವರು ಮೈ ಪರಚಿಕೊಂಡು ಗಾಯಮಾಡಿಕೊಳ್ಳುವ ಅಪಾಯವಿದೆ

ಉಗುರುಗಳ ಮೂಲಕ ಬ್ಯಾಕ್ಟೀರಿಯಾ, ಶಿಲೀಂದ್ರಗಳು ನಮ್ಮ ದೇಹ ಪ್ರವೇಶಿಸುವ ಸಾಧ್ಯತೆಯಿದೆ.

ಇದರಿಂದ ಸೋಂಕು, ವೈರಾಣುಗಳು ದೇಹ ಪ್ರವೇಸಿಸಿ ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯಾಗಬಹುದು

ಉಗುರು ಕತ್ತರಿಸದೇ ಸೋಂಕು ರೋಗಗಳು ಹರಡುವುದರಿಂದ ರೋಗ ನಿರೋಧಕ ಶಕ್ತಿ ಕುಂಠಿತವಾಗಬಹುದು

ಉಗುರುಗಳನ್ನು ಕತ್ತರಿಸದೇ ಇರುವುದರಿಂದ ಮಕ್ಕಳಲ್ಲಿ ಜಂತು ಹುಳದಂತಹ ಸಮಸ್ಯೆ ಬರಬಹುದು

ಉಗುರಿನ ಮೂಲಕ ಹರಡುವ ಖಾಯಿಲೆಗಳಿಂದ ಜೀರ್ಣಕ್ರಿಯೆ ಸಮಸ್ಯೆಯಾಗಿ ವಾಂತಿ ಕಾಣಿಸಿಕೊಳ್ಳಬಹುದು

ಬೇಸಿಗೆಯಲ್ಲೂ ಮಗುವಿನಂತೆ ನಿದ್ರಿಸಲು ಟಿಪ್ಸ್

Follow Us on :-