ಮಾವಿನಕಾಯಿಗೆ ಸ್ವಲ್ಪ ಉಪ್ಪು, ಖಾರದ ಪುಡಿ ಹಾಕಿ ಸೇವನೆ ಮಾಡುವುದು ಎಂದರೆ ಎಲ್ಲರಿಗೂ ಇಷ್ಟವೇ. ಆದರೆ ಈ ರೀತಿ ಅತಿಯಾಗಿ ಖಾರ, ಉಪ್ಪು ಹಾಕಿ ಸೇವನೆ ಮಾಡುವುದರ ಅಡ್ಡಪರಿಣಾಮಗಳೇನು ನೋಡಿ.
Photo Credit: Instagram, WD
ಮಾವಿನಕಾಯಿಗೆ ಉಪ್ಪು ಅತಿಯಾಗಿ ಖಾರ ಹಾಕಿ ಸೇವನೆ ಮಾಡುವುದರಿಂದ ಅಸಿಡಿಟಿ ಬರಬಹುದು
ಉಪ್ಪು ಖಾರ ಹಾಕಿದ ಮಾವಿನಕಾಯಿ ತಿಂದರೆ ಅಜೀರ್ಣವಾಗುವ ಸಮಸ್ಯೆಯಿರುತ್ತದೆ
ಬೇಗನೇ ಅಲರ್ಜಿ ಉಂಟಾಗುವವರಾದರೆ ಈ ರೀತಿ ಮಾವಿನ ಕಾಯಿ ಸೇವಿಸುವುದು ಒಳ್ಳೆಯದಲ್ಲ
ಸೆನ್ಸಿಟಿವಿಟಿ ಹಲ್ಲು ಇದ್ದವರಿಗೆ ಉಪ್ಪು, ಖಾರ ಹಾಕಿದ ಮಾವಿನಕಾಯಿಂದ ನೋವು ಹೆಚ್ಚಾಗಬಹುದು
ನಿಯಮಿತವಾಗಿ ಈ ರೀತಿ ಮಾವಿನಕಾಯಿ ಸೇವನೆ ಮಾಡಿದರೆ ಜೀರ್ಣಕ್ರಿಯೆ ಸಮಸ್ಯೆ ಬರಬಹುದು
ಅತಿಯಾದ ಖಾರ, ಉಪ್ಪು ಹಾಕಿ ಸೇವನೆ ಮಾಡುವುದರಿಂದ ವಾಂತಿ ಬಂದಂತಾಗಬಹುದು
ಮಾವಿನಕಾಯಿಯಲ್ಲಿ ಮಧುಮೇಹ ಹೆಚ್ಚಿಸುವ ಗುಣವಿದ್ದು, ಮಧುಮೇಹಿಗಳು ಈ ರೀತಿ ಸೇವನೆ ಮಾಡಬಾರದು