ಮಾಂಸಾಹಾರಿಗಳ ಪ್ರಮುಖ ನೆಚ್ಚಿನ ಮೀನು ಎಂದು ಹೇಳಬಹುದು. ನದಿಗಳು, ಸರೋವರಗಳು ಮತ್ತು ಸಮುದ್ರಗಳಿಂದ ಮೀನುಗಳನ್ನು ಹಿಡಿಯಲಾಗುತ್ತದೆ. ಈ ಮೀನುಗಳ ಪೋಷಕಾಂಶಗಳು ಅವು ವಾಸಿಸುವ ಪ್ರದೇಶವನ್ನು ಅವಲಂಬಿಸಿ ಬದಲಾಗುತ್ತವೆ. ನದಿ ಮತ್ತು ಸಮುದ್ರದಲ್ಲಿ ವಾಸಿಸುವ ಮೀನುಗಳಲ್ಲಿ ಯಾವುದು ಪೌಷ್ಟಿಕವಾಗಿದೆ ಎಂದು ತಿಳಿಯೋಣ.
Credit: pixabay