ಮೈಗ್ರೇನ್ ಅಥವಾ ಭಾರೀ ತಲೆನೋವು ಇಂದಿನ ದಿನದಲ್ಲಿ ಯುವ ಜನರಲ್ಲೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಯಾಗಿದೆ.
Photo credit:Facebookತಡೆಯಲಾಗದಂತಹ ತಲೆನೋವು, ವಾಕರಿಕೆ ಬಂದಂತಾಗುವುದು ಇತ್ಯಾದಿ ಮೈಗ್ರೇನ್ ತಲೆನೋವಿನ ಲಕ್ಷಣಗಳು.
ಔಷಧೋಪಚಾರಗಳನ್ನು ಎಷ್ಟೇ ಮಾಡಿದರೂ ಈ ಖಾಯಿಲೆ ತಡೆಗಟ್ಟಲು ನಾವು ಮನೆಯಲ್ಲೇ ಕೆಲವು ಪರಿಹಾರ ಮಾಡಿಕೊಳ್ಳಬಹುದು.
ಔಷಧೋಪಚಾರಗಳನ್ನು ಎಷ್ಟೇ ಮಾಡಿದರೂ ಈ ಖಾಯಿಲೆ ತಡೆಗಟ್ಟಲು ನಾವು ಮನೆಯಲ್ಲೇ ಕೆಲವು ಪರಿಹಾರ ಮಾಡಿಕೊಳ್ಳಬಹುದು.