ರಕ್ತದಾನ ಮಾಡುವ ಮೊದಲು ಮತ್ತು ನಂತರ ಹೇಗಿರಬೇಕು?

ರಕ್ತದಾನ ಮಹಾದಾನಗಳಲ್ಲಿ ಒಂದು. ರಕ್ತದಾನ ಮಾಡುವುದರಿಂದ ನಾವು ಎಷ್ಟೋ ಜೀವಗಳನ್ನು ಉಳಿಸುವ ಪುಣ್ಯದ ಕೆಲಸ ಮಾಡಬಹುದು. ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ದಾನಿಗಳಿಗೆ ಅನಗತ್ಯ ಭಯ ಬೇಡ.

Photo credit: Instagram

ಸಾಕಷ್ಟು ಪಾನೀಯ ಸೇವಿಸಿ

ಆರೋಗ್ಯಕರ ಆಹಾರ ಸೇವಿಸಿ

ಬಿಗಿಯಾದ ಬಟ್ಟೆ ಧರಿಸಬೇಡಿ

ಭಾರ ಎತ್ತುವ ಕೆಲಸ ಮಾಡಬೇಡಿ

ಸುಸ್ತು ಸಾಮಾನ್ಯ, ವಿಶ್ರಾಂತಿ ಪಡೆಯಿರಿ

ಜಿಡ್ಡಿನ ಆಹಾರ ಸೇವನೆ ಬೇಡ

ತಾಜಾ ಹಣ್ಣು ಸೇವಿಸಿ

ಬಿಳಿ ಬಟಾಣಿ ತಿನ್ನುವುದರಿಂದ ಕೊಬ್ಬು ಕರಗಬಹುದೇ?

Follow Us on :-