ಈರುಳ್ಳಿಯನ್ನು ನಮ್ಮ ನಿತ್ಯದ ಅಡುಗೆ ಮನೆಯಲ್ಲಿ ಹೇರಳವಾಗಿ ಬಳಕೆಯಾಗುತ್ತದೆ. ಹಸಿ ಅಥವಾ ಬೇಯಿಸಿ ಈರುಳ್ಳಿಯನ್ನು ಬಳಕೆ ಮಾಡುತ್ತೇವೆ.
WDಈರುಳ್ಳಿಯಲ್ಲಿ ಹಲವು ಆರೋಗ್ಯಕರ ಅಂಶಗಳಿದ್ದು, ಅನೇಕ ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಉಪಯುಕ್ತವಾಗಿದೆ.
ಮುಖ್ಯವಾಗಿ ಈರುಳ್ಳಿ ರಕ್ತದೊತ್ತಡ ಮತ್ತು ಕ್ಯಾನ್ಸರ್ ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಎನ್ನಲಾಗುತ್ತದೆ.
ಮುಖ್ಯವಾಗಿ ಈರುಳ್ಳಿ ರಕ್ತದೊತ್ತಡ ಮತ್ತು ಕ್ಯಾನ್ಸರ್ ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಎನ್ನಲಾಗುತ್ತದೆ.