ಸ್ತನಬಂಧ. ರಾತ್ರಿ ವೇಳೆ ಮಹಿಳೆಯರು ಬ್ರಾ ಧರಿಸಿ ಮಲಗಿದರೆ ಕೆಲವು ಪ್ರತಿಕೂಲ ಸಮಸ್ಯೆಗಳು ಎದುರಾಗಬಹುದು ಎನ್ನುತ್ತಾರೆ ತಜ್ಞರು. ಅವು ಯಾವುವು ಎಂಬುದನ್ನು ಕಂಡುಹಿಡಿಯೋಣ.