ಗಂಡು ಮಕ್ಕಳಿಗೆ ಮೀಸೆಯೇ ಲಕ್ಷಣ. ಆದರೆ ಹೆಣ್ಣು ಮಕ್ಕಳಿಗೆ ಮುಖದ ಮೇಲೆ ಕೂದಲು ಬೆಳೆದರೆ ಅದು ಅಸಹ್ಯವಾಗಿ ಕಾಣುತ್ತದೆ. ಹೀಗಾಗಿ ಮುಖದ ಮೇಲಿನ ಕೂದಲುಗಳನ್ನು ನೈಸರ್ಗಿಕವಾಗಿ ತೆಗೆಯಲು ಇಲ್ಲಿದೆ ಟಿಪ್ಸ್.
Photo Credit: Instagram, AI image
ಪಪ್ಪಾಯದ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಕೂದಲು ತೆಗೆಯಬಹುದು
ಸಕ್ಕರೆ ಮತ್ತು ನಿಂಬೆರಸಕ್ಕೆ ಸ್ವಲ್ಪ ನೀರು ಸೇರಿಸಿ ಕುದಿಸಿ ಪೇಸ್ಟ್ ನ್ನು ಮುಖಕ್ಕೆ ಹಚ್ಚಬಹುದು
ಅರಿಶಿನದ ಫೇಸ್ ಮಾಸ್ಕ್ ಅಥವಾ ಸ್ಕ್ರಬ್ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳಿ
ಸಕ್ಕರೆಯ ದ್ರಾವಣ ತಯಾರಿಸಿ ಮುಖಕ್ಕೆ ಹಚ್ಚಿ ಕೂದಲು ತೆಗೆಯಬಹುದು
ಫ್ಲ್ಯಾಕ್ಸ್ ಸೀಡ್, ಸೂರ್ಯಕಾಂತಿ ಬೀಜಗಳನ್ನು ಸೇವಿಸಿದರೆ ಅನಗತ್ಯ ಕೂದಲು ಬರುವುದನ್ನು ತಡೆಯಬಹುದು