ಮೊಡವೆ ಸಮಸ್ಯೆಗೆ ಈ ಟ್ರಿಕ್ಸ್ ಬಳಸಿ

ಹದಿಹರೆಯದಲ್ಲಿ ಬಹುತೇಕರಿಗೆ ಕಾಡುವ ಸಮಸ್ಯೆ ಮೊಡವೆ. ಇದರಿಂದಾಗಿ ಮುಖದ ಸೌಂದರ್ಯ ಹಾಳಾಗುತ್ತದೆ ಎಂಬ ಚಿಂತೆ. ಮೊಡವೆ ಸಮಸ್ಯೆಗೆ ಸಿಂಪಲ್ ಆಗಿ ಮಾಡಬಹುದಾದ ಪರಿಹಾಗಳು ಇಲ್ಲಿವೆ.

Photo Credit: Social Media

ಐಸ್ ಕ್ಯೂಬ್ ನ್ನು ಒಂದು ಬಟ್ಟೆಯಲ್ಲಿಟ್ಟು ಮೊಡವೆ ಇರುವ ಜಾಗಕ್ಕೆ ಮಸಾಜ್ ಮಾಡಿ.

ಅರಸಿನ, ಜೇನು ತುಪ್ಪ ಮತ್ತು ನಿಂಬೆ ರಸ ಬೆರೆಸಿ ಪೇಸ್ಟ್ ಮಾಡಿ ಮೊಡವೆಗೆ ಹಚ್ಚಿ

ಬೆಳ್ಳುಳ್ಳಿಯನ್ನು ಕತ್ತರಿಸಿ ಮೊಡವೆಗೆ ಮಸಾಜ್ ಮಾಡಿ 10 ನಿಮಿಷ ಬಿಟ್ಟು ಮುಖ ತೊಳೆಯಿರಿ

ಲವಂಗದ ಎಣ್ಣೆಯನ್ನು ಹಚ್ಚಿ ಮೊಡವೆ ಇರುವ ಜಾಗದಲ್ಲಿ ಮಸಾಜ್ ಮಾಡಿ

ಗ್ರೀನ್ ಟೀಯನ್ನು ಮೊಡವೆ ಇರುವ ಜಾಗಕ್ಕೆ ಹಚ್ಚಿ ಮುಖ ತೊಳೆದುಕೊಳ್ಳಿ

ಅಲ್ಯುವೀರಾ ಫ್ರೆಶ್ ರಸವನ್ನು ತೆಗೆದುಕೊಂಡು ನಿಯಮಿತವಾಗಿ ಮುಖಕ್ಕೆ ಹಚ್ಚಿ

ನೆನಪಿರಲಿ, ಯಾವುದೇ ಪ್ರಯೋಗ ಮಾಡುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯಿರಿ

ಮುಟ್ಟು ತಡವಾಗಲು ಕಾರಣಗಳು

Follow Us on :-