ಸಾಮಾನ್ಯವಾಗಿ ಹಿರಿಯರು ಮತ್ತು ವೈದ್ಯರು, ಡ್ರೈ ಫ್ರೂಟ್ಸ್ ತಿಂದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುವುದನ್ನು ಗಮನಿಸಿಯೇ ಇರುತ್ತೇವೆ. ಯಾವ ಡ್ರೈ ಫ್ರೂಟ್ಸ್‌ನಿಂದ ನಮಗೇನು ಪ್ರಯೋಜನ ಎಂದು ತಿಳಿದುಕೊಂಡರೆ ಒಳ್ಳೆಯದು. ಇವುಗಳಲ್ಲಿಯೇ ಒಂದಾದ ವಾಲ್‌ನಟ್ ಅನ್ನು ಸೇವಿಸುವುದರಿಂದ ಹಲವು ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತವೆ.
photo credit social media