ನಮ್ಮ ಇಂದಿನ ಆಹಾರ ಶೈಲಿಯಿಂದಾಗಿ ಮತ್ತು ಕೆಲಸದ ಶೈಲಿಯಿಂದಾಗಿ ಬೊಜ್ಜು ಅಥವಾ ತೂಕೆ ಹೆಚ್ಚಳದ ಸಮಸ್ಯೆ ಎಲ್ಲರಿಗೂ ಕಾಡುತ್ತದೆ.
Photo credit:Twitterತೂಕ ಇಳಿಸಲು ಎಲ್ಲರೂ ಏನೇನೋ ಸರ್ಕಸ್ ಮಾಡುತ್ತಿದ್ದಾರೆ. ಆದರೆ ಸರಿಯಾದ ಆಹಾರ ಕ್ರಮದಿಂದ ಮಾತ್ರ ತೂಕ ಇಳಿಸಬಹುದಾಗಿದೆ.
ತೂಕ ಇಳಿಕೆಗೆ ಸಹಕಾರಿಯಾಗಬಲ್ಲ ಮತ್ತು ನಾವು ಮನೆಯಲ್ಲೇ ಮಾಡಬಹುದಾದ 8 ಆರೋಗ್ಯಕರ ಪಾನೀಯಗಳು ಯಾವುವು ನೋಡೋಣ.
ತೂಕ ಇಳಿಕೆಗೆ ಸಹಕಾರಿಯಾಗಬಲ್ಲ ಮತ್ತು ನಾವು ಮನೆಯಲ್ಲೇ ಮಾಡಬಹುದಾದ 8 ಆರೋಗ್ಯಕರ ಪಾನೀಯಗಳು ಯಾವುವು ನೋಡೋಣ.