ನಗರದಲ್ಲಿ ಮಳೆ ಬಂದ್ರೆ ಸಾಕು ಜನರಿಗೆ ಭಯ ಶುರುವಾಗುತ್ತೆ. ನಗರದಲ್ಲಿ ರಾಜಕಾಲುವೆಯ ಒತ್ತುವರಿಯಿಂದ ಮನೆಗಳಿಗೆ ನೀರು ನುಗ್ಗುತ್ತಿದೆ.ಹೀಗಾಗಿ ಜನರಿಗೆ ಒಂದು ರೀತಿ ಸಂಕಷ್ಟ ಎದುರಾಗಿದೆ.