ದುರ್ನಾತ ಬೀರುವ ಸಾಕ್ಸ್ ತೊಳೆಯಲು ಟಿಪ್ಸ್

ಪ್ರತಿನಿತ್ಯ ಬಳಸುವ ಶೂ ಸಾಕ್ಸ್ ಬೆವರು, ಧೂಳಿನಿಂದಾಗಿ ವಿಪರೀತ ವಾಸನೆ ಬರುತ್ತಿರುತ್ತದೆ. ಹೀಗಾಗಿ ಇದನ್ನು ನಿಯಮಿತವಾಗಿ ತೊಳೆಯುತ್ತಿರಬೇಕು. ಇದು ಕಾಲಿನ ಚರ್ಮದ ಆರೋಗ್ಯಕ್ಕೂ ಉತ್ತಮ. ಸಾಕ್ಸ್ ತೊಳೆಯುವ ಸರಿಯಾದ ಕ್ರಮ ಇಲ್ಲಿದೆ ನೋಡಿ.

Photo Credit: Instagram, AI image

ಯಾವಾಗಲೂ ಸಾಕ್ಸ್ ನ್ನು ಇತರೆ ಬಟ್ಟೆಗಳಿಂದ ಪ್ರತ್ಯೇಕವಾಗಿಟ್ಟು ತೊಳೆಯಿರಿ

ಸಾಕ್ಸ್ ಸರಿಯಾಗಿ ಕ್ಲೀನ್ ಮಾಡದೇ ಇದ್ದರೆ ಅಂಗಾಲಿನ ಚರ್ಮದ ರೋಗಗಳಿಗೂ ಕಾರಣವಾಗಬಹುದು

ಸಾಕ್ಸ್ ತೊಳೆಯುವಾಗ ಅದರ ಒಳಗಿನ ಭಾಗವನ್ನು ಮಗುಚಿ ನಂತರ ತೊಳೆಯಿರಿ

ತಂಪು ನೀರಿಗೆ ಸೋಪ್ ವಾಟರ್, ಕೊಂಚ ವಿನೇಗರ್ ದ್ರಾವಣ ಮಾಡಿ ಅದರಲ್ಲಿ 2 ಗಂಟೆ ಸಾಕ್ಸ್ ನೆನೆಸಿಡಿ

ತೀರಾ ಮಣ್ಣು, ಕೊಳೆಯಾಗಿದ್ದರೆ ಹದ ಬಿಸಿ ನೀರು ಬಳಸಿ ನೆನೆಸಿಟ್ಟು ತೊಳೆಯಬಹುದು

ಬಳಿಕ ಬ್ರಷ್ ಬಳಸದೇ ಕೈಯಿಂದಲೇ ತಿಕ್ಕಿ ಸಾಕ್ಸ್ ತೊಳೆದರೆ ಅದು ಹಾಳಾಗದು

ಬಳಿಕ ಇದನ್ನು ಬಿಸಿಲಿಗೆ ಒಣ ಹಾಕಿದರೆ ದುರ್ನಾತ ಹೋಗಿ ಫ್ರೆಶ್ ಅನುಭವವಾಗುವುದು

ಬೇಕರಿ ಶೈಲಿಯ ಬ್ರೆಡ್ ಟೋಸ್ಟ್ ಸುಲಭ ರೆಸಿಪಿ

Follow Us on :-