ಮೊಟ್ಟೆ ಫ್ರೆಶ್ ಆಗಿದೆಯೇ ಎಂದು ಪರೀಕ್ಷಿಸಲು ಟಿಪ್ಸ್

ಮೊಟ್ಟೆಯಲ್ಲಿ ಹಾನಿಕಾರಕ ಅಂಶವಿದೆ ಎಂದು ವರದಿಗಳಾಗಿತ್ತು. ಹಾಗಿದ್ದರೆ ಮೊಟ್ಟೆ ಫ್ರೆಶ್ ಆಗಿದೆಯೇ ಎಂದು ತಿಳಿಯುವುದು ಹೇಗೆ ಇಲ್ಲಿದೆ ಟಿಪ್ಸ್.

Photo Credit: Instagram

ಮೊಟ್ಟೆಯನ್ನು ಅಲ್ಲಾಡಿಸಿದಾಗ ಶಬ್ಧ ಬಾರದಿದ್ದರೆ ಚೆನ್ನಾಗಿದೆ ಎಂದರ್ಥ

ನೀರಿನ ಮೇಲೆ ಮೊಟ್ಟೆ ತೇಲುತ್ತಿದ್ದರೆ ಹಾಳಾಗಿದೆ ಎಂದರ್ಥ

ನೀರಿಗೆ ಹಾಕಿದಾಗ ಅಡ್ಡಲಾಗಿ ತೇಲಿದರೆ ಅದು ಶುದ್ಧ ಎಂದರ್ಥ

ತಳದಲ್ಲೇ ಇದ್ದು ಒಂದು ಬದಿ ಮೇಲಕ್ಕೆ ಎದ್ದಂತಿದ್ದರೆ ಹಳೆಯದು ಎಂದರ್ಥ

ಕತ್ತಲಿನಲ್ಲಿ ಟಾರ್ಚ್ ಲೈಟ್ ನಲ್ಲಿ ಮೊಟ್ಟೆಯ ಹಳದಿ ಭಾಗವೂ ಕಂಡರೆ ಫ್ರೆಶ್

ಒಳಭಾಗ ಗಾಢನೀಲಿ ಬಣ್ಣದಲ್ಲಿದ್ದರೆ ಹಾಳಾಗಿದೆ ಎಂದರ್ಥ

ಗಮನಿಸಿ: ಈ ಟಿಪ್ಸ್ ವಿವಿಧ ಮೂಲಗಳಿಂದ ಸಂಗ್ರಹಿಸಿದ್ದಾಗಿದೆ.

ಫಾರಿನ್ ಸ್ಟೈಲ್ ಕ್ಯಾಬೇಜ್ ಸಲಾಡ್ ರೆಸಿಪಿ

Follow Us on :-