ಪಪ್ಪಾಯ ಕೃತಕವಾಗಿ ಹಣ್ಣು ಮಾಡಿದ್ದಾರೆಯೇ ಎಂದು ಪರೀಕ್ಷಿಸಿ

ಪಪ್ಪಾಯ ಹಣ್ಣು ಆರೋಗ್ಯಕ್ಕೆ ಅತ್ಯುತ್ತಮವಾಗಿದ್ದು, ಕಡಿಮೆ ಬೆಲೆಯಲ್ಲಿ ಸಿಗುವ ಹಣ್ಣಾಗಿದೆ. ಆದರೆ ಲಾಭದ ದೃಷ್ಟಿಯಿಂದ ಪಪ್ಪಾಯವನ್ನು ಕೃತಕವಾಗಿ ಹಣ್ಣು ಮಾಡಲಾಗುತ್ತದೆ. ಇದನ್ನು ಪತ್ತೆ ಹಚ್ಚುವುದು ಹೇಗೆ ನೋಡಿ.

Photo Credit: Facebook, AI image

ಬೇಗನೇ ಹಣ್ಣಾಗಲು ಪಪ್ಪಾಯ ಹಣ್ಣಿಗೆ ನಿಷೇಧಿತ ರಾಸಾಯನಿಕ ಮಿಕ್ಸ್ ಮಾಡಲಾಗುತ್ತದೆ

ಇದಕ್ಕೆ ಬಳಸುವ ಕ್ಯಾಲ್ಶಿಯಂ ಕಾರ್ಬೈಡ್ ಕ್ಯಾನ್ಸರ್ ರೋಗಕ್ಕೆ ಕಾರಣವಾಗಬಹುದು

ರಾಸಾಯನಿಕ ಮಿಕ್ಸ್ ಆಗಿದ್ದರೆ ಸಿಪ್ಪೆಯಲ್ಲಿ ಬಿಳಿ ಪುಡಿಯ ಅಂಶ ಸಿಗುತ್ತದೆ

ಸರಿಯಾಗಿ ಮಾಗಿದ್ದರೆ ಏಕರೂಪದ ಹಳದಿ, ಕಿತ್ತಳೆ ಬಣ್ಣವನ್ನು ಹೊಂದಿರುತ್ತದೆ

ನೈಸರ್ಗಿಕವಾಗಿ ಹಣ್ಣಾಗಿದ್ದರೆ ಮೃದು ಮತ್ತು ಪರಿಮಳವನ್ನು ಕೊಡುತ್ತದೆ

ರಾಸಾಯನಿಕ ಮಿಕ್ಸ್ ಆದ ಹಣ್ಣು ಕಹಿ, ಸಪ್ಪೆ ರುಚಿಯನ್ನು ಕೊಡಬಹುದು

ಕೃತಕವಾಗಿ ಹಣ್ಣಾಗಿದ್ದರೆ ಚರ್ಮದ ಮೇಲೆ ಕಪ್ಪು ಅಥವಾ ಕಂದು ಬಣ್ಣವಿರುತ್ತದೆ

ಮೆಹಂದಿ ಹಚ್ಚುವುದರಿಂದ ಅಡ್ಡಪರಿಣಾಮಗಳಾಗುತ್ತವೆ

Follow Us on :-