ಹೋಳಿ ಹಬ್ಬಕ್ಕೆ ಚರ್ಮ ಸಂರಕ್ಷಣೆಗೆ ಟಿಪ್ಸ್

ಹೋಳಿ ಹಬ್ಬ ಬಂತೆಂದರೆ ಸಾಕು, ಬಣ್ಣದ ಓಕುಳಿಯಲ್ಲಿ ಮಿಂದೇಳುತ್ತೇವೆ. ಆದರೆ ರಾಸಾಯನಿಕ ಬಳಸಿ ಮಾಡುವ ಬಣ್ಣಗಳಿಂದ ನಮ್ಮ ಚರ್ಮ, ಕಣ್ಣು, ಕೂದಲುಗಳಿಗೆ ಹಾನಿಯಾಗಬಹುದು. ಹೀಗಾಗಿ ಈ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷತೆ ಬಗ್ಗೆ ಟಿಪ್ಸ್ ಇಲ್ಲಿದೆ.

credit: social media

ಕಲೆ ಅಥವಾ ಗಾಯಗಳಾಗಿದ್ದರೆ ಆ ಭಾಗವನ್ನು ಮುಚ್ಚಿ ಹೋಳಿ ಬಣ್ಣ ಎರಚಿ

ಮೊದಲು ಅಂಗೈಗೆ ಬಣ್ಣ ಹಚ್ಚಿ ಪರೀಕ್ಷಿಸಿ ಸುರಕ್ಷಿತವಾಗಿ ಎಂದು ಖಚಿತಪಡಿಸಿ ಓಕುಳಿಯಾಡಿ

ಕೂದಲುಗಳನ್ನು ಬಿಚ್ಚುವ ಬದಲು ಕೂದಲು ಮೇಲೆತ್ತಿ ಕಟ್ಟಿ ಬಣ್ಣ ಎರಚಿದರೆ ಉತ್ತಮ

ಹೋಳಿ ಆಡುವಾಗ ನಿಮ್ಮ ಮುಖ ಮೇಕಪ್ ಫ್ರೀ ಆಗಿದ್ದರೆ ಅಡ್ಡಪರಿಣಾಮಗಳಾಗದು.

ಹೋಳಿ ಆಡಿದ ನಂತರ ಕೂದಲು, ಚರ್ಮದಿಂದ ಬಣ್ಣವನ್ನು ಹದ ಬಿಸಿ ನೀರಿನಲ್ಲಿ ತೊಳೆದುಕೊಳ್ಳಿ

ಹೋಳಿ ಬಣ್ಣ ತೆಗೆಯಲು ಕೂದಲು ಮತ್ತು ಮೈಗೆ ಸೋಪ್ ಬದಲು ಶ್ಯಾಂಪೂ ಬಳಸಿದರೆ ಉತ್ತಮ

ಕಲ್ಲಂಗಡಿ ಹಣ್ಣಿನ ಸಿಪ್ಪೆ ತಿಂದರೆ ಈ ರೋಗ ಬರಲ್ಲ

Follow Us on :-