ಸ್ಟವ್ ಮೇಲೆ ಚಹಾ, ಕಾಫಿ ಕಲೆಯಾದರೆ ಹೀಗೆ ಕ್ಲೀನ್ ಮಾಡಿ

ಗ್ಯಾಸ್ ಸ್ಟವ್ ಮೇಲೆ ಚಹಾ ಅಥವಾ ಕಾಫಿ ಮಾಡುವಾಗ ಅಕಸ್ಮತ್ತಾಗಿ ಚೆಲ್ಲಿ ಹೋದರೆ ಅದು ಕಲೆಯಾಗಿಬಿಡುತ್ತದೆ. ಇದನ್ನು ಹೋಗಲಾಡಿಸಿ ಸ್ಟವ್ ಹೊಳೆಯುವಂತೆ ಮಾಡಲು ಇಲ್ಲಿದೆ ಟಿಪ್ಸ್.

Photo Credit: Instagram, WD

ಸ್ಟವ್ ಮೇಲೆ ಚಹಾ, ಕಾಫಿ ಚೆಲ್ಲಿ ಕೆಲವು ಹೊತ್ತಿನ ಬಳಿಕ ಕ್ಲೀನ್ ಮಾಡಿದರೆ ಸುಲಭವಾಗಿ ಹೋಗದು

ಚಹಾ ಅಥವಾ ಕಾಫಿ ಚೆಲ್ಲಿದರೆ ತಕ್ಷಣವೇ ಕ್ಲೀನ್ ಮಾಡಿಕೊಂಡರೆ ಬೇಗನೇ ಕ್ಲೀನ್ ಆಗುತ್ತದೆ

ಚಹಾ, ಕಾಫಿ ಕಲೆ ಅಂಟಿಕೊಂಡಿದ್ದರೆ ಇದರ ಮೇಲೆ ಸ್ವಲ್ಪ ಬೇಕಿಂಗ್ ಸೋಡಾ ಪೇಸ್ಟ್ ಹಾಕಿ

ಬಳಿಕ ಒಂದು ನಿಂಬೆ ಹೋಳಿನಿಂದ ಆ ಜಾಗವನ್ನು ಚೆನ್ನಾಗಿ ತಿಕ್ಕಿಕೊಂಡರೆ ಕಲೆ ಹೋಗುತ್ತದೆ

ಕಲೆಯಾದ ಜಾಗಕ್ಕೆ ವಿನೇಗರ್ ನೀರನ್ನು ಹಾಕಿ ಕೆಲವು ಸಮಯದ ಬಿಟ್ಟು ತೊಳೆಯಬಹುದು

ಒಂದು ಸ್ಕ್ರಬರ್ ಗೆ ಸ್ವಲ್ಪ ನಿಂಬೆ ರಸ ಹಚ್ಚಿ ಚೆನ್ನಾಗಿ ತಿಕ್ಕಿದರೆ ಕಲೆ ಹೋಗುತ್ತದೆ

ಗ್ಯಾಸ್ ನ ಬರ್ನರ್ ನ್ನೂ ಒಮ್ಮೆ ತೆಗೆದು ಕ್ಲೀನ್ ಮಾಡಿಕೊಂಡರೆ ಕ್ಲೀನ್ ಆಗುತ್ತದೆ

ಒಂದು ಲೋಟ ಟೀಗೆ ಎಷ್ಟು ಸಕ್ಕರೆ ಹಾಕಿದರೆ ಆರೋಗ್ಯಕರ

Follow Us on :-