ಬಳಸಿ ಬಿಸಾಕುವ ಟೂತ್ ಬ್ರಷ್ ನ್ನು ಹೀಗೆ ಮರುಬಳಕೆ ಮಾಡಿ

ಬಳಸಿ ಬಿಸಾಕುವ ಟೂತ್ ಬ್ರಷ್ ನಿಂದ ನಮಗೆ ಸಾಕಷ್ಟು ಉಪಯೋಗವಿದೆ. ಬಳಸಿ ಬಿಸಾಕಲು ಹೊರಟ ಟೂತ್ ಬ್ರಷ್ ನ್ನು ಯಾವ ರೀತಿ ಮರು ಬಳಕೆ ಮಾಡಬಹುದು ನೋಡಿ

Photo Credit: Instagram

ಟೂತ್ ಬ್ರಷ್ ನ ತಲೆಯ ಹಿಂಭಾಗವನ್ನು ಕ್ಯಾಂಡಲ್ ಹಚ್ಚಿ ಬಿಸಿ ಮಾಡಿ

ಈಗ ಅದರ ಶಿರಭಾಗವನ್ನು ಹಿಂದೆ ಬಾಗಿಸಿ ಚಿಕ್ಕ ಬ್ರಷ್ ಥರಾ ಮಾಡಬಹುದು

ಈ ಬ್ರಷ್ ನಿಂದ ಬಾಟಲಿಗಳನ್ನು ಕ್ಲೀನ್ ಮಾಡಲು ಬಳಸಬಹುದು

ಟೂತ್ ಬ್ರಷ್ ಗೆ ಒಂದು ಸ್ಟೀಲ್ ಸ್ಕ್ರಬರ್ ಕಟ್ಟಿಕೊಂಡು ಸಿಂಕ್ ಕ್ಲೀನ್ ಮಾಡಬಹುದು

ಬ್ರಷ್ ನ ಕೂದಲನ್ನು ಸಂಪೂರ್ಣವಾಗಿ ಕತ್ತರಿಸಿ ಮಧ್ಯಭಾಗವನ್ನು ಬಿಸಿ ಮಾಡಿ

ಈಗ ಕೆಳ ಭಾಗವನ್ನು ಸ್ವಲ್ಪ ಬಾಗಿಸಿ ಇನ್ನೊಂದು ತುದಿಯನ್ನು ಗಮ್ ಹಾಕಿ ಅಂಟಿಸಿ

ಇದನ್ನು ಹಗುರವಾದ ವಸ್ತುಗಳನ್ನು ತೂಗು ಹಾಕಲು ಹ್ಯಾಂಗಿಂಗ್ ಆಗಿ ಬಳಸಬಹುದು

ಮಧುಮೇಹಿಗಳು ಅಕ್ಕಿ ಬದಲು ಇವುಗಳನ್ನು ಬಳಸಬಹುದು

Follow Us on :-