ಕಬ್ಬಿನ ಜಲ್ಲೆಯನ್ನು ಹೀಗೆ ಮರುಬಳಕೆ ಮಾಡಿ

ಸಂಕ್ರಾಂತಿ ಮುಗಿದು ಮನೆಯಲ್ಲಿ ಕಬ್ಬಿನ ಜಲ್ಲೆಯ ರಾಶಿಯೇ ಬಿದ್ದಿರುತ್ತದೆ. ಹೀಗೆ ಕಬ್ಬು ಜಗಿದು ಬಿಸಾಕುವ ಜಲ್ಲೆಯನ್ನು ನಾನಾ ರೀತಿಯಲ್ಲಿ ಮರುಬಳಕೆ ಮಾಡಬಹುದು.

Photo Credit: Instagram

ವೇಸ್ಟ್ ಆಗಿ ಬಿಸಾಕುವ ಕಬ್ಬಿನ ಜಲ್ಲೆಯನ್ನು ಗಿಡಗಳಿಗೆ ಹಾಕಬಹುದು

ಕಬ್ಬಿನ ಜಲ್ಲೆಯನ್ನು ಸ್ವಲ್ಪ ಒಣಗಿಸಿ ನಿಮ್ಮ ಹಿತ್ತಲಿನಲ್ಲಿ ಹಾಕಿ

ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳಬಹುದು

ಕಬ್ಬಿನ ಜಲ್ಲೆಯನ್ನು ಕಸದ ಜೊತೆ ಕೊಳೆಯಲು ಬಿಡಿ

ಇದನ್ನು ಗಿಡಗಳಿಗೆ ಹಾಕುವುದರಿಂದ ಗಿಡ ಸೊಂಪಾಗಿ ಬೆಳೆಯುತ್ತದೆ

ಕಬ್ಬಿನ ಜಲ್ಲೆಯನ್ನು ಗಿಡಗಳಿಗೆ ಹಾಕವುದರಿಂದ ಚೆನ್ನಾಗಿ ನೀರು ಹೀರುತ್ತದೆ

ಕಬ್ಬಿನ ಜಲ್ಲೆಯನ್ನು ಒಣಗಿಸಿ ಸುಟ್ಟು ಬೂದಿ ಮಾಡಿ ಅದನ್ನು ಗಿಡಗಳಿಗೆ ಹಾಕಬಹುದು

ಕಬ್ಬಿನ ಜ್ಯೂಸ್ ಮನೆಯಲ್ಲೇ ಮಾಡುವುದು ಹೇಗೆ

Follow Us on :-