ಟೊಮೆಟೊ ಕೊಳೆತಿದ್ದರೆ ಹೀಗೆ ಉಪಯೋಗಿಸಿ

ಮನೆಗೆ ತಂದ ಟೊಮೆಟೊ ಕೊಳೆತು ಹೋಗಿದ್ದರೆ ಅದನ್ನು ಸೀದಾ ಕಸದ ಬುಟ್ಟಿಗೆ ಸೇರಿಸಬೇಡಿ. ಅದನ್ನು ಯಾವ ರೀತಿಯಲ್ಲಿ ಮರುಬಳಕೆ ಮಾಡಬಹುದು ನೋಡಿ.

Photo Credit: WD

ಟೊಮೆಟೊ ಕೊಳೆತಿದ್ದರೆ ಅದನ್ನು ಸೇವನೆ ಮಾಡಬಾರದು

ಕೊಳೆತ ಟೊಮೆಟೋದಿಂದ ಬೀಜವನ್ನು ತೆಗೆದು ಒಣಗಿಸಿಡಿ

ನಿಮಗೆ ಬೇಕಾದಾಗ ಇದನ್ನು ಪಾಟ್ ಗೆ ಹಾಕಿ ಗಿಡ ಮಾಡಬಹುದು

ಕೊಳೆತ ಟೊಮೆಟೊವನ್ನು ಹಾಗೆಯೇ ಪಾಟ್ ಗೆ ಹಾಕಿದರೆ ಗಿಡವಾಗುತ್ತದೆ

ಕೊಳೆತ ಟೊಮೆಟೊದವನ್ನು ಕಿವುಚಿಕೊಂಡು ನಿಮ್ಮ ಸಿಂಕ್ ತೊಳೆಯಬಹುದು

ದೇವರ ದೀಪ, ಸಾಮಗ್ರಿಗಳು ತೊಳೆಯಲು ಬಳಸಬಹುದು

ಕೊಳೆತ ಟೊಮೆಟೊದಿಂದ ತರಕಾರಿ ಸಿಪ್ಪೆ ಸೇರಿಸಿ ಗೊಬ್ಬರ ಮಾಡಬಹುದು

ಕೊಳೆತ ಮೊಟ್ಟೆಯಿಂದ ಎಷ್ಟು ಉಪಯೋಗವಿದೆ ಗೊತ್ತಾ

Follow Us on :-