ಈರುಳ್ಳಿ ಕೊಳೆಯದಂತೆ ಇಡಲು ಏನು ಮಾಡಬೇಕು

ಈರುಳ್ಳಿ ಒಟ್ಟಿಗೇ ಎರಡು ಕೆಜಿ ಮನೆಗೆ ತಂದಿಟ್ಟುಬಿಟ್ಟರೆ ಬೇಗನೇ ಕೊಳೆತು ಹೋಗಿಬಿಡುತ್ತದೆ. ಈರುಳ್ಳಿ ಬೇಗ ಕೊಳೆತು ಹೋಗಬಾರದು ಎಂದು ಈ ಟಿಪ್ಸ್ ಗಳನ್ನು ಪಾಲಿಸಿ.

Photo Credit: Instagram

ಈರುಳ್ಳಿ ಒಟ್ಟಿಗೇ ತುಂಬಾ ತಂದಿಟ್ಟು ಗುಡ್ಡೆ ಹಾಕಿದರೆ ತಳಭಾಗದಲ್ಲಿರುವುದು ಕೊಳೆತು ಹೋಗುತ್ತದೆ

ಅದಕ್ಕೇ ಈರುಳ್ಳಿಯನ್ನು ಈ ರೀತಿ ದಾಸ್ತಾನು ಮಾಡಿದರೆ ಬೇಗನೇ ಕೊಳೆಯದಂತೆ ನೋಡಿಕೊಳ್ಳಬಹುದು

ಈರುಳ್ಳಿಯನ್ನು ತಂದ ತಕ್ಷಣ ಒಂದು ಬಿಸಿಲಿಗೆ ಹಾಕಿ ಒಣಗಿಸಿಕೊಳ್ಳಿ

ಹೀಗೆ ಮಾಡುವುದರಿಂದ ಹಸಿ ಈರುಳ್ಳಿಯಿದ್ದರೆ ತೇವಾಂಶ ಹೋಗಿ ಕೊಳೆಯುವುದು ತಪ್ಪುತ್ತದೆ

ಕಾಟನ್ ಚೀಲದಲ್ಲಿ ಅಥವಾ ಗಾಳಿಯಾಡುವ ಬಾಸ್ಕೆಟ್ ನಲ್ಲಿ ಈರುಳ್ಳಿ ದಾಸ್ತಾನು ಮಾಡಿ

ಹೆಚ್ಚು ತೇವಾಂಶವಿರುವ ಸ್ಥಳದಲ್ಲಿ ಈರುಳ್ಳಿ ದಾಸ್ತಾನು ಮಾಡಬೇಡಿ

ಈರುಳ್ಳಿಯನ್ನು ಯಾವ ಕಾರಣಕ್ಕೂ ಫ್ರಿಡ್ಜ್ ನಲ್ಲಿಡಬೇಡಿ

ಹೊಸ ಚಪ್ಪಲಿ ಗಾಯ ಮಾಡುತ್ತಿದ್ದರೆ ಮನೆ ಮದ್ದು

Follow Us on :-