ಚಳಿಗಾಲದಲ್ಲಿ ಹೃದಯಾಘಾತ ತಪ್ಪಿಸುವುದು ಹೇಗೆ

ಚಳಿಗಾಲದಲ್ಲಿ ರಕ್ತ ನಾಳಗಳು ಸಂಕುಚಿತಗೊಳ್ಳುವುದರಿಂದ ಹೃದಯಾಘಾತವಾಗುವ ಸಂಭವ ಹೆಚ್ಚು. ಹೃದಯಾಘಾತ ತಪ್ಪಿಸುವುದು ಹೇಗೆ ಇಲ್ಲಿದೆ ನೋಡಿ ಟಿಪ್ಸ್.

Photo Credit: Instagram

ಭಾರವಾದ ಕೋಟ್ ಗಳನ್ನು ಧರಿಸುವ ಬದಲು ಲೇಯರ್ ಕೋಟ್ ಗಳನ್ನ ಧರಿಸಿ

ಕಾಲು, ಕೈ, ಕಿವಿ, ತಲೆಗೆ ಶೀತಗಾಳಿ ಹೊಡೆಯದಂತೆ ಬೆಚ್ಚಗಿನ ಸಾಕ್ಸ್ ಕವರ್ ಮಾಡಿಕೊಳ್ಳಿ

ಆದಷ್ಟು ನಿಮ್ಮ ಮೂಗು ಮತ್ತು ಬಾಯಿಯನ್ನು ಮಾಸ್ಕ್ ಹಾಕಿ ಮುಚ್ಚಿ

ಇದ್ದಕ್ಕಿದ್ದಂತೆ ವಿಪರೀತ ಚಳಿಗೆ ಮೈ ಒಡ್ಡುವುದನ್ನು ಅವಾಯ್ಡ್ ಮಾಡಿ

ಹೊರಗೆ ಹೋಗುವ ಮೊದಲು ಮತ್ತು ನಂತರ ವಾರ್ಮ್ ಅಪ್ ಮಾಡಿ ದೇಹ ಬೆಚ್ಚಗರಿಸಿ

ವಿಪರೀತ ಚಳಿಯಿರುವಾಗ ಹೊರಗೆ ವಾಕಿಂಗ್, ಜಾಗಿಂಗ್ ಮಾಡಬೇಡಿ

ಗಮನಿಸಿ: ಈ ಸಲಹೆಗಳು ವಿವಿಧ ಮೂಲಗಳಿಂದ ಸಂಗ್ರಹಿಸಿದ್ದಾಗಿದೆ.

ಚಳಿಗಾಲದಲ್ಲಿ ಬಾದಾಮಿ ಸೇವಿಸುವುದರ ಲಾಭಗಳೇನು

Follow Us on :-