ತುಳಸಿ ನೀರು ಮಾಡುವ ವಿಧಾನ, ಪ್ರಯೋಜನಗಳು

ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ತುಳಸಿ ನೀರು ಕುಡಿದರೆ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ತುಳಸಿ ನೀರು ಮಾಡುವುದು ಹೇಗೆ ನೋಡಿ.

Photo Credit: Instagram

ಒಂದು ಪಾತ್ರೆಯಲ್ಲಿ ಎರಡು ಕಪ್ ನೀರು ಹಾಕಿ

ಇದಕ್ಕೆ 10 ರಿಂದ 15 ತುಳಸಿ ಎಲೆ ಮತ್ತು ಹೂ ಹಾಕಿ

ಇದು ಅರ್ಧದಷ್ಟು ಆಗುವವರೆಗೂ ಚೆನ್ನಾಗಿ ಕುದಿಸಿ

ಈಗ ಸೋಸಿಕೊಂಡು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ

ಇದರಿಂದ ಶೀತ, ಕಫ, ಕೆಮ್ಮಿನಂತಹ ಸಮಸ್ಯೆಗಳು ದೂರವಾಗುತ್ತದೆ

ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಲು ಇದು ಸಹಕಾರಿ

ಜೀರ್ಣಕ್ರಿಯೆ ಮತ್ತು ಉಸಿರಾಟ ಸಂಬಂಧೀ ಸಮಸ್ಯೆಗಳು ದೂರವಾಗುತ್ತದೆ

ಬೇಸಿಗೆಯಲ್ಲಿ ಬಿಸಿ ಬಿಸಿ ನೀರು ಕುಡಿಯಬಹುದೇ

Follow Us on :-