ಚಪಾತಿಗೆ ಬೆಸ್ಟ್ ಕಾಂಬಿನೇಷನ್ ಟೊಮೆಟೊ ಸಾಗು
ಚಪಾತಿ, ಪೂರಿಗೆ ಬೆಸ್ಟ್ ಕಾಂಬಿನೇಷನ್ ಆಗಬಲ್ಲ ಟೊಮೆಟೊ ಸಾಗು ಮಾಡುವ ವಿಧಾನ ಇಲ್ಲಿದೆ. ಇದನ್ನು ಮಾಡುವುದು ತುಂಬಾ ಸುಲಭ.
Photo Credit: Instagram
ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದಾಗ ಸಾಸಿವೆ ಹಾಕಿ
ಇದಕ್ಕೆ ಕಡಲೆಬೇಳೆ, ಉದ್ದಿನಬೇಳೆ, ಕರಿಬೇವು, ಈರುಳ್ಳಿ ಹಾಕಿ ಫ್ರೈ ಮಾಡಿ
ಇದು ಚೆನ್ನಾಗಿ ಫ್ರೈ ಆಗುವಾಗ ಟೊಮೆಟೊ ಸೇರಿಸಿ
ಇದಕ್ಕೆ ಒಂದು ಸ್ಪೂನ್ ಕಡಲೆ ಹಿಟ್ಟು, ನೀರು, ಉಪ್ಪು ಹಾಕಿ ಬೇಯಿಸಿ
ಈಗ ಬೇಯಿಸಿದ ಒಂದು ಆಲೂಗಡ್ಡೆಯನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿ ಹಾಕಿ
ಕೊನೆಯಲ್ಲಿ ಬೇಕಾದಷ್ಟು ನೀರು ಹಾಕಿ ಕುದಿಸಿ ಕೊತ್ತಂಬರಿ ಸೊಪ್ಪು ಹಾಕಿ
ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.
lifestyle
ಹುರುಳಿ ಕಾಳಿನ ಚಟ್ನಿ ರೆಸಿಪಿ
Follow Us on :-
ಹುರುಳಿ ಕಾಳಿನ ಚಟ್ನಿ ರೆಸಿಪಿ