ಪಾಲಕ್ ಬಜ್ಜಿ ಹೀಗೆ ಮಾಡಿದ್ರೆ ಮಕ್ಕಳಿಗೆ ಪಕ್ಕಾ ಇಷ್ಟವಾಗುತ್ತೆ

ಪಾಲಕ್ ಬಜ್ಜಿ ಹೀಗೆ ಮಾಡಿದ್ರೆ ಮಕ್ಕಳಿಗೆ ಖಂಡಿತಾ ಇಷ್ಟವಾಗುತ್ತದೆ. ಪಾಲಕ್ ಬಜ್ಜಿಯನ್ನು ಹೊಸತಾಗಿ ಮಾಡುವ ವಿಧಾನ ಇಲ್ಲಿದೆ ನೋಡಿ.

Photo Credit: Instagram

ಮೊದಲು ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಒಂದೊಂದು ಎಲೆಯಾಗಿಟ್ಟುಕೊಳ್ಳಿ

ಒಂದು ಬೌಲ್ ನಲ್ಲಿ ಸ್ವಲ್ಪ ಆಲೂಗಡ್ಡೆ, ಧನಿಯಾ, ಖಾರದ ಪುಡಿ, ಉಪ್ಪು ಹಾಕಿ ಮಸಾಲೆ ಮಾಡಿ

ಇದನ್ನು ಚೆನ್ನಾಗಿ ಕಲಸಿಕೊಂಡು ಪಾಲಕ್ ಸೊಪ್ಪಿನ ಮೇಲೆ ಸವರಿಕೊಳ್ಳಿ

ಈಗ ಇದನ್ನು ಇನ್ನೊಂದು ಎಲೆಯಿಂದ ಮುಚ್ಚಿ ಸೀಲ್ ಮಾಡಿ

ಈಗ ಇನ್ನೊಂದು ಬೌಲ್ ನಲ್ಲಿ ಬಜ್ಜಿ ಹಿಟ್ಟು ರೆಡಿ ಮಾಡಿ

ಈ ಹಿಟ್ಟಿಗೆ ಸೀಲ್ ಮಾಡಿರುವ ಪಾಲಕ್ ಎಲೆಯನ್ನು ರೋಲ್ ಮಾಡಿ ಅದ್ದಿ

ಬಳಿಕ ಇದನ್ನು ಕಾದ ಎಣ್ಣೆಯಲ್ಲಿ ಕರಿದರೆ ಪಾಲಕ್ ಬಜ್ಜಿ ರೆಡಿ

ಹೀಗೆ ಮಾಡಿದ್ರೆ ಕರಿಬೇವು, ಕೊತ್ತಂಬರಿ ಸೊಪ್ಪು ಫ್ರೆಶ್ ಆಗಿರುತ್ತದೆ

Follow Us on :-