ಸಾಕಷ್ಟು ಕಬ್ಬಿಣದಂಶವಿರುವ ಖರ್ಜೂರ ಆರೋಗ್ಯಕ್ಕೆ ಉತ್ತಮ. ಇದನ್ನು ಬಳಸಿ ಕೇಕ್ ನಂತಿರುವ ಹಲ್ವಾ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.