ಬ್ರೆಡ್ ಆಮ್ಲೆಟ್ ಈ ರೀತಿ ಮಾಡಿ

ಬ್ರೆಡ್ ಆಮ್ಲೆಟ್ ಕೇಳಿರುತ್ತೀರಿ. ಇದನ್ನು ಡಿಫರೆಂಟ್ ಆಗಿ ಮಾಡಬಹುದು. ಈ ರೀತಿ ಬ್ರೆಡ್ ಆಮ್ಲೆಟ್ ಮಾಡಿದರೆ ಹೆಲ್ತಿ ಜೊತೆಗೆ ಟೇಸ್ಟಿಯಾಗಿಯೂ ಇರುತ್ತದೆ.

Photo Credit: Instagram

ಒಂದು ಬೌಲ್ ಗೆ ಮೊಟ್ಟೆಯ ಹಳದಿ ಭಾಗವನ್ನು ಹಾಕಿ

ಇದಕ್ಕೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಖಾರದಪುಡಿ, ನಿಂಬೆ ರಸ, ಉಪ್ಪು ಸೇರಿಸಿ

ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಪಾಕ ಮಾಡಿಕೊಳ್ಳಿ

ಈಗ ತವಾಗೆ ಸ್ವಲ್ಪ ಬೆಣ್ಣೆ ಹಚ್ಚಿ, ಈ ಪಾಕವನ್ನು ಹುಯ್ದುಕೊಳ್ಳಿ

ಇದರ ಮೇಲೆ ಎರಡು ಬ್ರೆಡ್ ಇಟ್ಟು ಬೆಣ್ಣೆ, ಕೊತ್ತಂಬರಿ ಸೊಪ್ಪು ಹಚ್ಚಿ

ಈಗ ಇದನ್ನು ಎರಡೂ ಬದಿ ಚೆನ್ನಾಗಿ ಬೇಯಿಸಿದರೆ ಆಮ್ಲೆಟ್ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ಸಬ್ಬಕ್ಕಿ ಕ್ರಿಸ್ಪೀ ವಡೆ ಮಾಡುವ ವಿಧಾನ

Follow Us on :-