ಒಂದು ಬೌಲ್ ಗೆ ಸ್ವಲ್ಪ ಖೋವಾ ತುರಿದು ಹಾಕಿ

ಇದಕ್ಕೆ ಸ್ವಲ್ಪ ಮೈದಾ ಹಿಟ್ಟು, ತುಪ್ಪ ಸೇರಿಸಿಕೊಳ್ಳಿ

ಇದಕ್ಕೆ ಸ್ವಲ್ಪ ಹಾಲು ಸೇರಿಸಿಕೊಂಡು ಚೆನ್ನಾಗಿ ಕಲಸಿ ನಾದಿಕೊಳ್ಳಿ

ಈಗ ಇದನ್ನು ಉಂಡೆ ಕಟ್ಟಿ ಎಣ್ಣೆಗೆ ಹಾಕಿ ಕರಿಯಿರಿ

ಒಂದು ಪಾತ್ರೆಗೆ ಸ್ವಲ್ಪ ಜೇನು ತುಪ್ಪ, ಬಿಸಿ ನೀರು ಸೇರಿಸಿ ಕಲಸಿಕೊಳ್ಳಿ

ಇದಕ್ಕೆ ಕರಿದ ಜಾಮೂನು ಉಂಡೆಗಳನ್ನು ಹಾಕಿ ಸ್ವಲ್ಪ ಹೊತ್ತು ನೆನೆಯಲು ಬಿಡಿ

ಗಮನಿಸಿ: ಈ ಮಾಹಿತಿ ವಿವಿಧ ಮೂಲಗಳಿಂದ ಆಧರಿಸಿದೆ.

ಬಾಳೆಹಣ್ಣಿನ ಸಿಪ್ಪೆಯಿಂದ ಚಹಾ ತಯಾರಿಸಿ ಪರಿಣಾಮ ನೋಡಿ

Follow Us on :-