ನಾಲಿಗೆ ಚುರ್ ಎನ್ನುವ ಚಿಕನ್ ಸೂಪ್ ರೆಸಿಪಿ

ಈ ಚಳಿಯ ವಾತಾವರಣಕ್ಕೆ ದೇಹ ಬೆಚ್ಚಗಾಗಿಸಲು ಚಿಕನ್ ಸೂಪ್ ಹೀಗೆ ಸ್ಪೈಸಿಯಾಗಿ ಮಾಡಿ ಸೇವಿಸಿ

Photo Credit: Instagram

ಕುಕ್ಕರ್ ಗೆ ಬೆಣ್ಣೆ, ಚಿಕನ್ ಪೀಸ್ ಹಾಕಿ ಫ್ರೈ ಮಾಡಿ

ಈಗ ಇದಕ್ಕೆ ಚಕ್ಕೆ, ಲವಂಗ ಸೇರಿಸಿ ಸ್ವಲ್ಪ ನೀರು ಸೇರಿಸಿ

ಬಳಿಕ ಹೆಚ್ಚಿದ ತರಕಾರಿ, ಸಾಸ್, ಪೆಪ್ಪರ್ ಪೌಡರ್ ಸೇರಿಸಿ ಬೇಯಿಸಿ

ಬೆಂದ ಹೋಳುಗಳ ನೀರು ಬಸಿದುಕೊಂಡು ಪ್ರತ್ಯೇಕವಾಗಿಡಿ

ಈಗ ಹೋಳುಗಳಿಗೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಉಪ್ಪು ಹಾಕಿ

ಇದಕ್ಕೆ ಬಸಿದ ನೀರು ಸೇರಿಸಿ ಚೆನ್ನಾಗಿ ಕುದಿಸಿದರೆ ಸೂಪ್ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ಮೊಟ್ಟೆ ಹಾಕಿದ ಸ್ಪೈಸೀ ಕರಿ ಮಾಡುವ ವಿಧಾನ

Follow Us on :-