ರಾಗಿ ದೋಸೆ ಹೀಗೆ ಮಾಡಿದ್ರೆ ಸಾಫ್ಟ್ ಆಗುತ್ತದೆ

ರಾಗಿ ದೋಸೆ ಮಾಡುವುದು ಎಲ್ಲರಿಗೂ ಗೊತ್ತು. ಇದನ್ನು ಸಾಫ್ಟ್ ಆಗಿ ಮಾಡಬೇಕೆಂದರೆ ಈ ರೀತಿ ಮಾಡಿ ನೋಡಿ. ಮಾಡುವ ವಿಧಾನ ಇಲ್ಲಿದೆ.

Photo Credit: Instagram

ಉದ್ದಿನ ಬೇಳೆ, ಮೆಂತೆ, ಅವಲಕ್ಕಿ ಎರಡು ಗಂಟೆ ನೆನೆ ಹಾಕಿ

ಇದನ್ನು ಮಿಕ್ಸಿಗೆ ಹಾಕಿ ರುಬ್ಬಿ ಬಳಿಕ ರಾಗಿ ಹಿಟ್ಟು ಸೇರಿಸಿ ಮತ್ತೆ ರುಬ್ಬಿ

ಈ ಹಿಟ್ಟನ್ನು ಒಂದು ರಾತ್ರಿ ಪೂರ್ತಿ ಹುದುಗಲು ಬಿಡಿ

ಬೆಳಿಗ್ಗೆ ಸ್ವಲ್ಪ ಉಪ್ಪು ಸೇರಿಸಿಕೊಂಡು ದೋಸೆ ಹಿಟ್ಟು ಹದ ಮಾಡಿ

ಕಾದ ಕಾವಲಿಗೆಗೆ ಎಣ್ಣೆ ಹಚ್ಚಿ ದೋಸೆ ಹುಯ್ದುಕೊಳ್ಳಿ

ಈಗ ಮೇಲಿನಿಂದ ತುಪ್ಪ, ಈರುಳ್ಳಿ ಸೇರಿಸಿ ಎರಡೂ ಬದಿ ಬೇಯಿಸಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ದೀಪಾವಳಿಗೆ ಮಾಡಬಹುದಾದ ದಿಡೀರ್ ಸ್ವೀಟ್

Follow Us on :-