ರುಚಿಕರ ರೋಸ್ಟ್ ಹೆಸರುಬೇಳೆ ಮಾಡುವುದು ಹೇಗೆ

ಹೆಸರು ಬೇಳೆಯನ್ನು ಹುರಿದುಕೊಂಡು ಉಪ್ಪು, ಖಾರ ಸೇರಿಸಿ ಸೇವನೆ ಮಾಡಲು ರುಚಿಕರವಾಗಿರುತ್ತದೆ. ಇದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ.

Photo Credit: Instagram

ಒಂದು ಕಪ್ ಹೆಸರು ಬೇಳೆಗೆ ಎರಡು ಕಪ್ ನೀರು, ಉಪ್ಪು ಹಾಕಿ ನೆನೆಸಿಡಿ

ಒಂದು ಗಂಟೆ ಬಳಿಕ ನೀರು ಬಸಿದು ಬಟ್ಟೆಯಲ್ಲಿ ಹರವಿಡಿ

ಬಳಿಕ ಬಟ್ಟೆಯಿಂದ ಬೇಳೆಯಲ್ಲಿರುವ ನೀರಿನಂಶವನ್ನೆಲ್ಲಾ ತೆಗೆಯಿರಿ

ಈಗ ಒಂದು ಬಾಣಲೆಯಲ್ಲಿ ಕರಿಯುವ ಎಣ್ಣೆ ಬಿಸಿ ಮಾಡಿ

ಇದನ್ನು ಮಧ್ಯಮ ಉರಿಯಲ್ಲಿಟ್ಟು ಫ್ರೈ ಮಾಡಿ

ಈಗ ಇದಕ್ಕೆ ಸ್ವಲ್ಪ ಗರಂ ಮಸಾಲೆ, ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ

ಈಗ ರುಚಿಕರವಾದ ಕುರುಕಲು ಹೆಸರು ಬೇಳೆ ರೋಸ್ಟ್ ರೆಡಿ

ಶ್ಯಾವಿಗೆ ಪಾಯಸ ಮಿಕ್ಕಿದ್ದರೆ ಕ್ಯಾಂಡಿ ಮಾಡಿ

Follow Us on :-