ರುಚಿ ರುಚಿಯಾಗಿ ಮಾವಿನ ಕಾಯಿ ಸುಟ್ಟು ಚಟ್ನಿ ಮಾಡಿ

ಮಾವಿನ ಕಾಯಿ ಸೀಸನ್ ಇದಾಗಿದ್ದು, ಇದನ್ನು ಸುಟ್ಟು ರುಚಿ ರುಚಿಯಾಗಿ ಚಟ್ನಿ ಮಾಡಬಹುದು. ಇದನ್ನು ಗಂಜಿ ಜೊತೆ ಸೇರಿಸಿಕೊಂಡು ಸವಿಯಲು ಬಲು ರುಚಿ.

Photo Credit: Instagram

ಮೊದಲು ಮಾವಿನ ಕಾಯಿ, ಹಸಿಮೆಣಸು, ಬೆಳ್ಳುಳ್ಳಿಯನ್ನು ಸುಟ್ಟುಕೊಳ್ಳಿ

ಸುಟ್ಟು ಬೆಂದ ಬಳಿಕ ಬೆಳ್ಳುಳ್ಳಿ, ಮಾವಿನ ಕಾಯಿ ಸಿಪ್ಪೆ ತೆಗೆಯಿರಿ

ಈಗ ಇದನ್ನು ಒಂದು ಮಿಕ್ಸಿ ಜಾರಿಗೆ ವರ್ಗಾಯಿಸಿ

ಇದಕ್ಕೆ ಸ್ವಲ್ಪ ಪುದಿನಾ ಮತ್ತು ಕೊತ್ತಂಬರಿ ಸೊಪ್ಪು ಹಾಕಿ

ರುಚಿಗೆ ತಕ್ಕ ಉಪ್ಪು, ಜೀರಾ ಪೌಡರ್ ಸೇರಿಸಿ

ಸ್ವಲ್ಪ ಬೆಲ್ಲವನ್ನೂ ಸೇರಿಸಿಕೊಳ್ಳಿ

ಈಗ ಇದನ್ನು ನುಣ್ಣಗೆ ರುಬ್ಬಿದರೆ ಚಟ್ನಿ ರೆಡಿ

ರೆಸ್ಟೋರೆಂಟ್ ಸ್ಟೈಲ್ ಸೂಪ್ ಮಾಡುವುದು ಹೇಗೆ

Follow Us on :-